ಗುರುವಾರ, ಡಿಸೆಂಬರ್ 22, 2011

ಮೆಗೇಲೆ ಉತ್ತರ (ಸರಸ್ವತಿ ಪ್ರಭಾ 15-12-2011)
ಹರ್‍ಯೇಕ ದಿವಸು ಸಂಪತಾನಾ ಫಾಯಿ ಆನ್ನೇಕ ಚಾಂಗ ದಿವಸು ಯತ್ತಾ ಮ್ಹಣಚೆ ಭರ್‍ವಸ ಆಸ್ತಾ. ತಶ್ಶಿಚಿ ಪ್ರತಿ ಏಕ ವರ್ಷ ಮರತಾನಾ ಆನ್ನೇಕ ನವೀನ ವರ್ಷ ಜನ್ಮುನು ಆಸ್ತಾ. ಶಿಕ್ಷಣ ಸಂಪ್ಲೆ ಮ್ಹಳ್ಯಾರಿ ಉದ್ಯೋಗಾಚೆ ನಿರೀಕ್ಷಾ ಆಸ್ತಾ. ಅಶ್ಶಿ ಏಕ ಮುಕ್ತಾಯಾ ಮಾಕಶಿ ಆನ್ನೇಕಾಚೆ ಆರಂಭ ನಿಸರ್ಗ ನಿಯಮು. ಜಾಲ್ಯಾರಿ ತಾಂತು ಚಾಂಗ ಜಾಂವೊ ವಾಯ್ಟ ಫಲ ಘೆವಚಾಂತು ಆಮಗೇಲೆ ಮೆಹನತ್ತ ಆಸ್ತಾ. ಮೆಹನತ್ ಮ್ಹಳ್ಯಾರಿ ಜಾಗೃತಿ ಆನಿ ಶ್ರಮ. ಜಾಗೃತಿ ಆನಿ ವಾವ್ರೊ ಕರನಾಶಿ ಖಂಚೆಂತು ಯಶ ಮೇಳ್ನಾ. ಮೆಳ್ಯಾರಿಚಿ ತ್ಯಾ ಶಾಶ್ವತ ನ್ಹಂಹಿ. ಬಾಂದೂನು ದಿಲೇಲೆ ಬುತ್ತಿ, ಸಾಂಗೂನು ದಿಲೇಲೆ ಉತ್ರಾ ಮ್ಹಣಕೆ! ಯವಚೆ ದಿವಸಾಂತು ಆಪಣಾಕ ಚಾಂಗ ಜಾವ್ಕಾ ಮ್ಹೊಣು ಆಶ್ಶಿಲ್ಯಾನ ಆಯಚೆ ದಿವಸಾಂತು ಪ್ರಯತ್ನ ಕೊರಕಾ. ಸರ್ವ ಲೋಕ ನ್ಹವಂ ವರ್ಷಾಚೆ ಶುಭಾಶಯು ಸಾಂಗತಾತಿ. ದೀಪಾವಳಿ, ಸಂವ್ಸಾರಪಾಡ್ವೆಕ ಶುಭೇಚ್ಛೆ ವ್ಯಕ್ತ ಕರತಾತಿ. ತ್ಯಾ ತಾಂಗೇಲೆ ವ್ಹಡಪಣ. ಜಾಲ್ಯಾರಿ ತಾನ್ನಿ ಸಾಂಗ್ಲೆ ಕೂಡ್ಲೆ ಆಮಕಾ ಚಾಂಗ ಜಾತ್ತಾ ಮ್ಹಣಚೆ ವಾರೆಂ ಯವ್ನು ರುಕ್ಕಾಚಾನ ಆಂಬೊ ತುಂಟೂನು ಆಮಗೇಲೆ ಖೊಂಚೆಂತು ಯವ್ನು ಪಳ್ಳಿಲೆ ವರಿ! ತಸ್ಸಾಲೆ ಅದೃಷ್ಟ ಕಿತ್ಲೆ ಜನಾಂಕ ಆಸ್ತಾ?
ಆಮ್ಮಿ ಆನ್ನೆಕ್ಲೆ ಖಾತ್ತಿರಿ ಕೆದನಾಂಯಿ ಶುಭೇಚ್ಛೆ ಕೊರಕಾಚೀಚಿ. ತಾಜ್ಜೇನ ಆಮಗೇಲೆ ಮನಾಂತು ದ್ವೇಶ, ಜಾಳ ಇತ್ಯಾದಿ ಕೂಸ್ಸಡ ಭೋರ್ನು ರಾಬ್ಬನಾ. ಆಮ್ಮಿ ಪ್ರತಿ ದಿವಸು ನಾವ್ನು ಚ್ಹೊಕ ಜಾಯನ ಜಾಲಯಾರಿ ಆಮಗೇ ಲಾಗ್ಗಿ ಘಾಣಿ ಯಾನಾವೇ? ತಶ್ಶಿಚಿ ಆಮ್ಮಿ ಪ್ರತಿ ದಿವಸು ಆಮಗೇಲೆ ಮನ ಚ್ಹೊಕ ಕೋರ್ನು ಘೇನಾ ಜಾಲ್ಯಾರಿಚಿ ಮನ ಕೂಸ್ಸಡ ಜಾತ್ತಾ. ಆನ್ನೆಕ್ಲ್ಯಾಂಕ ಚಾಂಗ ಜಾಂವೊ ಮ್ಹೊಣು ಇಚ್ಛಾ ಪಾವಚೆ, ಅತಿಯಾಶೆ ಪಾವನಾಶಿ ಆಶ್ಶಿಲ್ಯಾಂತು ಸಂತೋಷ ಪಾವಚೆ ಹೇ ಪೂರಾ ಮನಾಚೆ ಚ್ಹೊಕ ಪಣಾಚೆ ನಮೂನೊ.
ಮನುಷ್ಯಾಲೆ ಮನ ಮ್ಹಣಚೆ ವಿಶಾಲ ಆಸ್ಸೂಕಾ. ಮನ ವ್ಹಡ ಕೋರ್ನು ಘೆವ್ಕಾ ಜಾಲ್ಯಾರಿ ಭಾವನಾಂಯಿ ವಿಶಾಲ ಜಾವ್ನು ಆಸ್ಸುಕಾ. ಕಿತ್ಲಕಿ ಲೋಕ ಆನ್ನೇಕ್ಲಿ ಯಶ ಪಾವ್ವಿಲೆ ತೆದ್ನಾ ತಾಂಕಾ ಪ್ರೋತ್ಸಾಹ ದೀನಾಂತಿ, ಕರಬೀತಾತಿ. ತಾಂಗೇಲೆ ಅಭಿವೃದ್ದಿ ಪಳೋವನು ಪೊಟ್ಟಾಂತು ಜಾಳ ಭೊಗತಾತಿ. ಪರತ ಪರತ ತಾಂಕಾ ಆಡಬಳ ಜಾವ್ನು ತಾಂಗೆಲೆ ಅಭಿವೃದ್ಧಿಕ ಮಾರ ಘಾಲತಾತಿ. ಆನ್ನೇಲ್ಲ್ಯಾಲೆ ಅಭಿವೃದ್ಧಿಕ ಆಡ ಜಾವ್ನು ಆಮ್ಮಿ ಅಭಿವೃದ್ಧಿ ಪಾವಚಾಕ ಸಾಧ್ಯ ಆಸ್ಸವೇ? ಖಂಡಿತ ನಾ. ಕಿತಯಾಕ ಮ್ಹಳ್ಯಾರಿ ಆಮ್ಮಿ ವಾಡಕಾ ಜಾಲೇಲೆ ವೇಳು ಪೂರಾ ಆಮ್ಮಿ ಆನ್ನೇಕ್ಲ್ಯಾಂಕ ಪಾಡೋವಚಾಕ ವಾಪರ್‍ತಾಮೂ! ತಾಜ್ಜ ಮಧ್ಯೆ ಘರಾ ತಾಪತ್ರಯ, ಉದ್ಯೋಗ ನೌಕರೀಂತು ಯವಚೆ ಕಿರ್‍ಕಿರಿ, ಸಂಬಂಧಿಕಾ ಘರ್‍ಕಡೆ ವಚ್ಚೆ, ಯವ್ಚೆ, ರೋಗ-ರುಜಿನಾ ಇತ್ಯಾದಿ ಸಮ ಕೋರ್ನು ಘೆವ್ಕಾಮೂ!  ಹೇ ಪೂರಾ ಜಾವ್ನು ಮಾಗಿರಿ ಆಪಣಾಲೆ ಅಭಿವೃದ್ಧಿ ಪೊಳೋವನು ಘೆವ್ಕಾ. ತ್ಯಾ ಖಾತ್ತಿರ ಆಮ್ಮಿ ಖಂಡಿತ ಜಾವ್ನು ಅಭಿವೃದ್ದಿ ಪಾವ್ಕಾ ಮ್ಹೊಣು ಆಸಲೇರಿ ವಿಂಗಡ ಲೋಕಾಂಕ, ತಾಂಗೆಲೆ ಯಶ, ಅಪಯಶ ದೊನ್ನೀ ವಿಸೋರೂನು ನಿರಂತರ ಪ್ರಯತ್ನಶೀಲ ಜಾವ್ನು ಆಸ್ಸೂಕಾ. ಆನ್ನೇಕ್ಳೊ ಕಿತ್ಲೊ ವ್ಹಡ ಜಾಲ್ಯಾರಿಚಿ ತೋ ಆಮಗೇಲೆ ಕಷ್ಟಾಕ ಖಂಡಿತ ಯಾನಾ, ದುರ್ಬಳೊ ಜಾಲ್ಲೊ ಮ್ಹೊಣು ಸಮಜೂವ್ಯಾ ಆಮ್ಮಿ ತಾಕ್ಕಾ ಕಿತ್ಲೆ ದಿವಚಾಕ ಜಾತ್ತಾ? ಹೇ ಜಾಗೃತಿ ಉಡಗಾಸಾಂತು ದವರೂನು ಘೇವ್ನು ಆಮ್ಮಿ ನವೀನ ವರ್ಷ ಸ್ವಾಗತ ಕೊರಚಾಕ ತಯಾರ ಜಾವಕಾ. “ನ್ಯೂ ಇಯರ್ ಪ್ರತಿ ವರ್ಷ ಎತ್ತಾ; ತಾಕ್ಕಾ ಆಮ್ಮಿ ತಯಾರ ಆಸ್ಸೊತಿ, ನಾಶಿ ಉರೊಂತಿ! ಜಾಲಯಾರಿ ಆಮಗೇಲೆ ಅಭಿವೃದ್ಧಿ ಖಾತ್ತಿರಿ ಹೇ ವೇಳ್ಯಾರಿ ಯೋಜನ ಘಾಲ್ನು ಘೆವಚಾಂತು ಆಮಗೇಲೆ ಬುದ್ದೊಂತಿಕ ಆಸ್ಸ.
ಸರ್ವಾಂಕ ದೇವು ಬರೆ ಕೊರೊಂ    - ಆರಗೋಡು ಸುರೇಶ ಶೆಣೈ, ಸಂಪಾದಕು

ದಿ ಶ್ಯಾಮರಾವ್ ವಿಠ್ಠಲ ಕೋ-ಆಪ್ ಬ್ಯಾಂಕಾಚೆ ೧೧೩ಚೆ ಶಾಖಾ ಧಾರವಾಡಾಂತು ಆರಂಭ
     ೧೯ಂ೬ಕ ಮ್ಹಳ್ಯಾರಿ ೧೦೫ ವರ್ಷಾ ಮಾಗಶಿ ಸೂರು ಜಾವ್ನು ನಿರಂತರ ಜಾವ್ನು ಇತ್ಲೆ ಸುದೀರ್ಘ ಕಾಳ ಗ್ರಾಹಕಾಂಕ ಸೇವಾ ಪಾವಯ್ತಾ ಆಸ್ಸೂಚೆ “ದಿ ಶ್ಯಾಮರಾವ್ ವಿಠ್ಠಲ ಕೋ-ಆಪ್ ಬ್ಯಾಂಕಾಚೆ  ೧೧೩ಚೆ ಶಾಖಾ ತಾ. ೧೫-೧೧-೨೦೧೧ ದಿವಸು ಧಾರ್‍ವಾಡಾಂತು ಕಾರ್ಯಾ ರಂಭ ಕೆಲೇಲೆ ಮಾಹಿತಿ ಮೆಳ್ಳಾ. ಕರ್ನಾಟಕ, ಮಹಾರಾಷ್ಟ್ರ ಸಮೇತ ೭ ರಾಜ್ಯಾಂತು ಹೇ ಬ್ಯಾಂಕಾಚೆ ಶಾಖಾ ಆಸ್ಸೂನು, ರೂ. ೧೧,೦೦೦ ಕೋಟಿ ಪಶಿ ಚ್ಹಡ ವಹಿವಾಟ ಚಲಯ್ತಾ ಆಸ್ಸೂಚೆ ದಿ ಶ್ಯಾಮರಾವ್ ವಿಠ್ಠಲ ಕೋ-ಆಪರೇಟಿವ್ ಬ್ಯಾಂಕ್ ಹಿಂದೂಸ್ತಾನಾಚೆ ಪಯಲೆ ತೀನಿ ಮುಖೇಲ ಸಹಕಾರಿ ಬ್ಯಾಂಕಾಂತು ಏಕ  ಮ್ಹೊಣು ಗುರ್‍ತು ಕೆಲ್ಲಾ. ಅನೇಕ ಐಟಿ ಪ್ರಶಸ್ತಿ ವಿಜೇತ ಹೇ ಬ್ಯಾಂಕ ಹುಬ್ಬಳ್ಳಿಂತು ಶಾಖಾಧಿಕಾರಿ ಶ್ರೀ ಕೃಷ್ಣಾ ಆರ್. ಪೈ ಹಾಂಗೆಲೆ ಸಮರ್ಥ ನಾಯಕತ್ವಾರಿ ಆಲ್ತಾಚೆ ಸುಮಾರ ವರ್ಷಾಚಾನ ಹಾಂಗಾಚೆ ಲೋಕಾಂಕ ಚಾಂಗ, ಬಹುಮುಖ ಸೇವಾ ಪಾವಯ್ತಾ ಆಯಲಾ.
ಆತ್ತ ಧಾರ್‍ವಾಡಾಚೆ ಲೋಕಾಂಕ ಸೇವಾ ಪಾವಯ್ಚಾಕ  ಹಾಂಗಾಚೆ ಸಿ.ಬಿ.ಟಿ. ಲಾಗ್ಗಿ ಆಸ್ಸೂಚೆ ತೇಜಾ ಮಹಲಾಂತು ಶಾಖಾ ಕಾಳ್ಳಾ. ತಾಜ್ಜ ಉದ್ಘಾಟನ ತಾ. ೧೫-೧೧-೨೦೧೧ ದಿವಸು ಉತ್ತರ ಕರ್ನಾಟಕಾಚೆ ಪ್ರಖ್ಯಾತ ಉದ್ಯಮಿ, ವಿ.ಆರ್.ಎಲ್. ಲಾಜಿಸ್ಟಿಕ್ ಲಿ. ಹಾಜ್ಜೆ ಅಧ್ಯಕ್ಷ ಆನಿ ಆಡಳಿತ ನಿರ್ದೇಶಕ ತಶ್ಶಿಚಿ ಎಂ.ಎಲ್.ಸಿ. ಶ್ರೀ ವಿಜಯ ಸಂಕೇಶ್ವರ ಹಾನ್ನಿ ಪಣ್ತಿ ಪೆಟ್ಟೋನು ಕೆಲ್ಲೆ. ಹೇ ಸಂದರ್ಭಾರಿ ದಿ. ಶ್ಯಾಮರಾವ್ ವಿಠ್ಠಲ ಕೋ‌ಆಪ್ ಬ್ಯಾಂಕಾಚೆ ಸಿ.ಇ.ಓ. ಶ್ರೀ ಶ್ರೀನಿವಾಸ ಜೋಷಿ, ವೈಸ್ ಚೇರಮೆನ್ ಶ್ರೀ ಸುರೇಶ ಹೆಮ್ಮಾಡಿ, ಡಿ.ಜಿ.ಎಮ್. ಶ್ರೀ ಸದಾನಂದ ಶಿರಾಲಿ, ಡಿ.ಎಮ್. ಶ್ರೀ ಸಂದೀಪ ನಾಡಕರ್ಣಿ, ಶಾಖಾಧಿಕಾರಿ ಶ್ರೀ ಸತೀಶ ಕೊಪ್ಪಕರ, ಬ್ಯಾಂಕಾಚೆ ಹುಬ್ಬಳ್ಳಿ ಶಾಖಾಧಿಕಾರಿ ಶ್ರೀ ಕೃಷ್ಣಾ ಆರ್. ಪೈ ಸಮೇತ ಹುಬ್ಬಳ್ಳಿ-ಧಾರವಾಡ ದೊನ್ನೀ ಬ್ಯಾಂಕ್ ಶಾಖೆಚೆ  ಸರ್ವ ಸಿಬ್ಬಂದಿ, ಶೇರ್‌ಹೋಲ್ಡರ್‍ಸ್, ಆನಿ ಆತ್ಮೀಯ ಗ್ರಾಹಕ ಉಪಸ್ಥಿತ ಆಶ್ಶಿಲೆಂ.
ಹೇ ಶಾಖೆಂತು ಬ್ಯಾಂಕ್ ವ್ಯವಹಾರಾಕ ಸಂಬಂಧ ಪಾವ್ವಿಲೆ ಸರ್ವ ಸೇವಾ ಉಪಲಬ್ಧ ಆಸ್ಸ. ತಾಜ್ಜ ಬರ್ಶಿ‌ಎ.ಟಿ.ಎಮ್., ಲಾಕರ, ಇಂಟರ್‌ನೆಟ್ ಬ್ಯಾಂಕಿಂಗ್ ಆದಿ ಸೇವಾ ಪ್ರಾಪ್ತ ಆಸ್ಸ ಮ್ಹೊಣು ಕೋಳ್ನು ಆಯಿಲಾ.  ಕೊಂಕಣಿ ಲೋಕಾ ತಾಕೂನು ಸ್ಥಾಪಿತ ಜಾಲೇಲೆ ಹೇ ಬ್ಯಾಂಕ ಇತ್ತುಲೆ ನಾಮಾಂಕಿತ ಜಾಲೇಲೆ ಕೊಂಕಣಿಗಾಂಕ ಪೂರಾ ಅಭಿಮಾನಾಚೆ ವಿಷಯು. ಹೇ ಬ್ಯಾಂಕಾಚೆ ಅಭಿವೃದ್ಧಿಕ ಹುಬ್ಬಳ್ಳಿ-ಧಾರ್‍ವಾಡಾಂತು ಆಸ್ಸುಚೆ ಸರ್ವ ಅಭಿಮಾನಿ ಕೊಂಕಣಿ ಬಾಂಧವಾನಿ ಸಕಾಲಿಕ ಪ್ರೋತ್ಸಾಹು ದೀವ್ನು ಹೇ ಬ್ಯಾಂಕಾ ನಿಮಿತ್ತ ಸಮಾಜಾಕ ಆನ್ನಿಕೆ ಚ್ಹಡ ನಮೂನ್ಯಾಚೆ ಸೇವಾ ಪಾವಯ್ಚೆ ವರಿ ಜಾವೋ ಮ್ಹೊಣು “ಸರಸ್ವತಿ ಪ್ರಭಾ ಆಶಾ ಕರ್ತಾ. ಶ್ಯಾಮರಾವ್ ವಿಠ್ಠಲ ಕೋ‌ಆಪ್ ಬ್ಯಾಂಕಾಚೆ ಧಾರ್‍ವಾಡ ಶಾಖೆಚೆ ಪತ್ತೊ ೧೧ ತೇಜಾ ಮಹಲ್, ೧೫೦/ಎ, ಮಾರ್ಕೆಟ್ ಪೋರ್ಟ್, ರೀಗಲ್ ಟಾಕೀಸ್ ಎದ್ರಾಕ, ಸಿ.ಬಿ.ಟಿ. ಲಾಗ್ಗಿ ಧಾರವಾಡ-೫೮೦೦೦೧. ಪೋನ್ : ೦೮೩೬-೨೪೪೭೩೭೩.

ಜಿ.ಎಸ್.ಬಿ. ಸಮಾಜ ಆನಿ ಕೊಂಕಣಿ ಖಬ್ಬರ 12/11


    ಶ್ರೀ ಮಹಾಗಣಪತಿ ಮಹಾಮಾಯಾ ದೇವಳ, ಶಿರಾಲಿ
     ಶಿರಾಲಿಂತು ಆಸ್ಸೂಚೆ ಶ್ರೀ ಮಹಾಗಣಪತಿ ಮಹಾಮಾಯಾ ದೇವಳಾಂತು ವರ್ಷಂಪ್ರತಿ ಚೊಲಚೆ ಮ್ಹಣಕೆ ವಾರ್ಷಿಕ ರಥೋತ್ಸವು ತಾ. ೨೬-೧೧-೨೦೧೧ ತಾಕೂನು ೫-೧೨-೨೦೧೧ ಪರ್ಯಂತ ಅತ್ಯಂತ ವಿಜೃಂಭಣೇರಿ ಚಲ್ಲಿಲೆ ಖಬ್ಬರ ಮೆಳ್ಳಾ. ತಾ. ೦೩-೧೨-೨೦೧೧ ದಿವಸು ‘ಬ್ರಹ್ಮರಥೋತ್ಸವು ಸಂಪನ್ನ ಜಾಲ್ಯಾರಿ, ತಾ. ೦೫-೧೨-೨೦೧೧ ದಿವಸು ಅವಭೃತೋತ್ಸವ ಬರೋಬರಿ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಪೂರ್ತಿ ಜಾಲ್ಲೆ. ತಾ. ೦೩-೧೨-೨೦೧೧ ದಿವಸು ದೇವಳಾಚೆ ಆವರಾಂತು “ಕುಳಾವಿ ಮಹಾಸಭಾ ಘಡಲೆ. ಹೇ ಸಂದರ್ಭಾರಿ ಪ್ರಾರ್ಥನ, ಘೆಲೇಲೆ ವರ್ಷಾಚೆ ಮಹಾಸಭಾಚೆ ಕಾರ್ಯಕಲಾಪ ವರದಿ, ಅಧ್ಯಕ್ಷಾಲೆ ಭಾಷಣ,    ವಿಂಗವಿಂಗಡ ಕಾರ್ಯಕಲಾಪ, ಆಭಾರ ಮನ್ನಣ ಇತ್ಯಾದಿ ಕಾರ್ಯಕ್ರಮು ಚಲೇಲೆ ಖಬ್ಬರ ಮೆಳ್ಳಾ. ದೇಶಾದ್ಯಂತ ತಾಕೂನು ಆಯಲೀಲೆ ಕುಳಾವಿ ಮಹಾಜನ ಹಾಂತು ವಾಂಟೊ ಘೇವ್ನು ಆಪಣಾಂಗೆಲೆ ಸಲಹಾ, ಅಭಿಪ್ರಾಯ ವಾಂಟೂನು ಘೆತ್ಲೆ.
ಶ್ರೀ ಮಹಾಮಾಯಾ ಮಹಾಗಣಪತಿ ದೇವಳ, ಶಿರಾಲಿ
     ಹಾಂಗಾ 1೨ ವರ್ಷಾಚೆ “ಸಾಮೂಹಿಕ ಉಪನಯನ ಸಂಸ್ಕಾರ ಕಾರ್ಯಕ್ರಮು ೨೦೧೨ ವರ್ಷಾಚೆ ಅಕ್ಷಯ ತೃತೀಯ ದಿವಸು ಘಡೋನು ಹಾಡಚಾಕ ದೇವಳಾಚೆ ತರಪೇನ ಠರೈಲಾ. ಆಸಕ್ತ ಕುಳಾವಿ ಮಹಾಜನಾನಿ ಆಪಣಾಂಗೆಲೆ ಘರಾಂತು ಯುಕ್ತ ವಟು ಆಸಲೇರಿ ತಾಗೇಲೆ ನಾಂವ, ಗೋತ್ರ, ಜನ್ಮ ನಕ್ಷತ್ರ, ರಾಶಿ ಇತ್ಯಾದಿ ಮಾಹಿತಿ ತಾ. ೫-೦೪-೨೦೧೨ ಭಿತ್ತರಿ ದೇವಳಾಚೆ ಆಫೀಸಾಂತು ನೋಂದ ಕೊರಕಾ. ಚಡ್ತೆ ಮಾಹಿತಿ ದೇವಳಾಚೆ ಆಫಿಸಾಚಾನ ಘೆವ್ಯೇತ. ಮಾಹಿತೀಕ ಪೋನ್ : ೦೮೩೮೫- ೨೫೮೪೭೪ ಜಾಂವೊ ೨೫೮೨೭೪ ಹಾಂಗಾಕ ಸಂಪರ್ಕು ಕೊರ್‍ಯೇತ.
ಗೋವಾ ಕೊಂಕಣಿ ಅಕಾಡೆಮಿ ಥಾವ್ನ  ಬಸ್ತಿ ವಾಮನ ಶೆಣೈ , ಮಿರಾಂದಾ ಹಾಂಕಾ ಪುರಸ್ಕಾರ
     ಗೋವಾ ರಾಜ್ಯ ಸರ್ಕಾರಾಚೆ ಗೋವಾ ಕೊಂಕಣಿ ಅಕಾಡೆಮಿ ೨೦೧೧ ವರ್ಷಾಚೊ ಕೊಂಕಣಿ ಜೀವನ ಸೇವಾ ಸಾಧನಾ ಆನಿ ಸಾಹಿತ್ಯ ಪ್ರಾಜ್ಞ ಪುರಸ್ಕಾರ ಘೋಷಣ ಕೆಲ್ಲಾಂ. ಗೋವಾ ರಾಜ್ಯಾಂತುಲೆ ಭಾಯರ ರಾವಚೆ ಕೊಂಕಣಿ ಸಾಧಕಾನಿ ಕೆಲ್ಲೆ ಸಾಧನ ಆನಿ ಸೇವೆಕ ಫಾವೊ ಜಾವಚೆ ಮಾಧವ ಮಂಜುನಾಥ ಶ್ಯಾನುಭಾಗ ಕೊಂಕಣಿ ಭಾಷಾ ಜೀವಮಾನ ಸೇವಾ ಪುರಸ್ಕಾರ ವಿಶ್ವ ಕೊಂಕಣಿ ಸರದಾರ ಮಾನೆಸ್ತ ಶ್ರೀ ಬಸ್ತಿ ವಾಮನ ಶೆಣೈ ಹಾಂಕಾ ಕೊಂಕಣಿ ಭಾಷಾ ಚಳವಳಿಚೆ ಮುಖೇಲಪಣ ಆನಿ ಸಾಹಿತ್ಯ, ಕಲೆ, ಸಂಸ್ಕೃತಿ, ಜಾನಪದ ಕ್ಷೇತ್ರಾಚೆ ಅಭಿವೃದ್ಧಿಕ ದಿಲೆಲ್ಯಾ ಸೇವಾ ಮಾನ್ವುನ ಘೇವ್ನು, ತಶೀಂಚಿ ಸಾಹಿತ್ಯ ಆನಿ ಸಂಶೋಧನಾ ಖಾತಿರ ಜೀವಮಾನಾಚೆ ಸೇವೆಕ ಅಶಿಲೆ ಸಾಹಿತ್ಯ ಪ್ರಾಜ್ಞ ಪುರಸ್ಕಾರ ಮೈಸೂರಾಚೆ ಮಾನೆಸ್ತ ರೋಕಿ ವಿ. ಮಿರಾಂದಾ ಹಾಂಕಾ ಫಾವೊ ಜಾತಾ ಅಶಿಂ ಗೋವಾ ಕೊಂಕಣಿ ಅಕಾಡೆಮಿನ ಘೊಷಣ ಕೆಲ್ಯಾ. ಪುರಸ್ಕಾರ ರೂ.೨೫೦೦೦-೦೦ ಗೌರವ ಧನ, ಶಾಲ ಆನಿ ಮಾನಪತ್ರ ಜಾವನ ಆಸಾ.
ಡಾ ರೋಕಿ ಮಿರಾಂದಾ ಹಾನ್ನಿ ಕೊಂಕಣಿ ಭಾಷೆ ಖಾತಿರ ಮಸ್ತ ಸಂಶೋಧನಾತ್ಮಕ ಲೇಖನ ಆನಿ ಪುಸ್ತಕ ಬರಯಲಾಂ. ಕ್ರಿ.ಶ. ೧೬೦೦ ಕೊಂಕಣಿ ಭಾಷೆಚೆ ಮೂಳ ಕವಿ ಕೃಷ್ಣದಾಸ ಶಾಮಾಲೆ ಮಹಾಭಾರತ ವಿದೇಶಿ ಮಿಶನ ಹಾನ್ನಿ ರೋಮಿ ಲಿಪಿಂತ ಸಂಗ್ರಹ ಕೆಲ್ಲೆಲಾ ಪುಸ್ತಕ ಪೋರ್ಚುಗಲ ದೇಶಾಚೆ ಬ್ರಾಗಾ ವಿಶ್ವ ವಿದ್ಯಾಲಯಾಂತ ಆಶಿಲೆ, ಮಾನೆಸ್ತ  ಮಿರಾಂದಾನ  ಸಂಶೋಧನ ಕರ್‍ನ ಸಂಗ್ರಹ ಕೆಲ್ಯಾ. ಪುಸ್ತಕ ದೇವನಾಗರಿ ಆನಿ ಕನ್ನಡ ಲಿಪಿಂತ ಆರ್‍ತಾಂಚಿ ಪ್ರಾಚೀನ ಕೊಂಕಣಿ ಭಾರತ (ಖಂಡ-೧) ಪ್ರಕಾಶನ ಜಾಲ್ಲಾ.
ಮುಂಡ್ಕೂರು ಶ್ರೀವಿಠೋಬ ದೇವಳ


ಗೌಡ ಸಾರಸ್ವತ ಸಮಾಜಾಚೆ ಶೃದ್ದಾಕೇಂದ್ರ ಜಾಲೇಲೆ ಮುಂಡ್ಕೂರು ಶ್ರೀ ವಿಠೋಬ ದೇವಳಾಕ ಶ್ರೀಸಂಸ್ಥಾನ  ಗೌಡ ಪಾದಾಚಾರ್ಯ ಕೈವಲ್ಯಮಠಾಚೆ ಯತಿ ಶ್ರೀಮದ್ ಶಿವಾನಂದ ಸರಸ್ವತೀ ಸ್ವಾಮೆಂ ಭಜಕವೃಂದಾಚೆ ವಿನಂತಿ ಪ್ರಮಾಣೆ ಆಲ್ತಾಂತು  ಆಯ್ಯಿಲೆ ತೆದ್ದನಾ ಭವ್ಯ ಮೆರವಣಿಗೆ ಬರೋಬರಿ ತಾಂಕಾ ಪೂರ್ಣಕುಂಭ ಸ್ವಾಗತ ದೀವ್ನು ಆಪೋನು ಘೆತ್ಲೆ.
ದೇವಳಾಚೆ ಸಭಾಂಗಣಾಂತು ಚಲೇಲೆ ಧಾರ್ಮಿಕ ಸಮಾರಂಭಾಂತು ಶ್ರೀದೇವಳದ ಆಡಳಿತ ಮೊಕ್ತೇಸರ ವೆಂಕಟೇಶ ಕಾಮತ್ ಸ್ವಾಮ್ಯಾಂಗೆಲೆ ಪಾದ್ಯಪೂಜೆ ಕೆಲ್ಲಿಂತಿ. ಅರ್ಚಕ ವಿನಾಯಕ್ ಭಟ್,ರಮಾನಾಥ ಪ್ರಭು,ಪ್ರಭಾಕರ ಪ್ರಭು ಮುಂಬಯಿ,ಮಹಿಳಾ ಭಜಕ ವೃಂದಾಚೆ ಅಧ್ಯಕ್ಷೆ ಸಾವಿತ್ರಿ ಆರ್ ಪ್ರಭು,ರಘುವೀರ್ ಶೆಣೈ,ಕವಳೆಮಠಾಚೆ ಕುಳಾವಿ ಜಾಲೇಲೆ ವೆಂಕಟೇಶ ಭಟ್, ನಾಗರಾಜ ಭಟ್, ಯೋಗೀಶ್ ಭಟ್, ವಿಶುಕುಮಾರ್ ಭಟ್ ಆಡಳಿತ ಮಂಡಳಿ , ಭಜನಾಮಂಡಳಿ ಸದಸ್ಯ ಉಪಸ್ಥಿತ ಆಶ್ಶಿಲೆ. ಪ|ಪೂ|| ಸ್ವಾಮೆಂ ಅಪಣಾಂಗೆಲೆ ಆಶೀರ್ವಚನಾಂತು “ಸಾರಸ್ವತ ದೇವಳಾಂತು ಕಾರ್ತಿಕ ಮ್ಹಹಿನ್ಯಾಂತು ವಿಶೇಷ ದೀಪಾಲಂಕಾರ ಬರ್ಶಿ ಅತ್ಯಂತ ಶ್ರದ್ಧಾಭಕ್ತಿನ ಆಚರಣ ಕರತಾತಿ. ಸಂತಾಲೆ, ಭಕ್ತಾಲೆ ಅನುಗ್ರಹ ಖಾತ್ತಿರಿ ಅವತಾರ ಕೆಲೇಲೆ ಶ್ರೀ ವಿಠಲಾಲೆ ಉಪಾಸನ ಸ್ವಾರ್ಥ ರಹಿತ ಜಾವ್ನು ಶೃದ್ಧಾಭಕ್ತಿನ ಕೊರಚೆ ನಿಮಿತ್ತಾನಿ ಚಡ್ತೆ ಪುಣ್ಯಫಲಪ್ರಾಪ್ತಿ ಜಾತ್ತಾ. ಪರಮಾತ್ಮ ಖಾತ್ತಿರ ಸಂಶಯ ದೃಷ್ಠಿ ಕೊರಚಾಕ ನಜ್ಜ. ಶರಣಾಗತ ಜಾವ್ನು, ಪ್ರಾಮಾಣಿಕತೆನ ಅಪಣಾಂಗೆಲೆ ಕರ್ತವ್ಯ ಕರತಾ ರಾಬಿಲೇರಿ ತೆದ್ದನಾ ಮಾನವಜನ್ಮ ಸಾರ್ಥಕ ಜಾತ್ತಾ  ಮ್ಹಳ್ಳಿಂತಿ.ಜಗನ್ನಾಥ ಕಾಮತ್ ತಾನ್ನಿ ಯೇವ್ಕಾರ ಕೋರ್ನು  ಕಾರ್ಯಕ್ರಮ ನಿರೂಪಣ ಕೆಲ್ಲಿ.
ಸರಸ್ವತಿ ಪ್ರಭಾ ಕೊಂಕಣಿ ಮಾಸಿಕಾಚೆ
15 ಡಿಸೆಂಬರ್ 2011 ಸಂಚಿಕೆಯ ವಿಶೇಷತಾ
* ಪುರುಷೋ  ವಾವ ಯಜ್ಞ (ಮನುಷ್ಯೂಚಿ ಯಜ್ಜ) ಲೇಖು, * ಲಗ್ನಾ ಹೇಳ್ಕಿ (ಹಾಸ್ಯ ಲೇಖು), ಮೈನ್ಯಾ ಕಾಣಿ . ಸೂಣ್ಯಾಲೆಂ ಸಂಸಾರು ಆನಿ ದುರಾಸೆ ಫಲ, * ಆರೋಗ್ಯ ವಿಭಾಗಾಂತು ``ದಾರ್ಲಯಾಂಕ ಸ್ತನ ಕ್ಯಾನ್ಸರ್ ಯೆತ್ವೆ?, * ಯಜ್ಜೋಪವೀತ ಆನಿ ತಪ್ತ ಮುದ್ರಾಧಾರಣ(ಲೇಖು),, ಧಾರವಾಹಿ``ಪ್ರಾಪ್ತಿ'' ಆನಿ ಕರ್ನಾಟಕದಾದ್ಯಂತಾಚೆ ಕೊಂಕಣಿ, ಜಿ.ಎಸ್.ಬಿ. ಸಮಾಜಾಚೆ ವಿಂಗವಿಂಗಡ ಖಬ್ಬರ.

ಶುಕ್ರವಾರ, ಡಿಸೆಂಬರ್ 2, 2011

ಸರಸ್ವತಿ ಪ್ರಭಾ ಕೊಂಕಣಿ ಮಾಸಿಕದ ದೀಪಾವಳಿ ವಿಶೇಷ ಪುರವಣಿಯನ್ನು (15 ನವೆಂಬರ 2011) ಓದಿದ್ದೀರಾ?
ಇನ್ನೂ ಓದದಿದ್ದರೆ ಇಂದೇ ಓದಿರಿ
ಈ ವಿಶೇಷ ಪುರವಣಿಗೆ ಜಾಹೀರಾತು ನೀಡಿ ಉಪಕರಿಸಿದ ಕರ್ನಾಟಕದಾದ್ಯಂತದ ಎಲ್ಲಾ ಅಭಿಮಾನಿ ಕೊಂಕಣಿಗರಿಗೆ ನಾನು ತುಂಬು ಹೃದಯದ ಕೃತಜ್ಞತೆಯನ್ನು ಈ ಮೂಲಕ ಅರ್ಪಿಸುತ್ತಿದ್ದೇನೆ.

ನಿಮ್ಮ ಪ್ರೀತಿಯ
ಆರ್ಗೋಡು ಸುರೇಶ ಶೆಣೈ

ಶನಿವಾರ, ಅಕ್ಟೋಬರ್ 15, 2011

ವಿಂಗವಿಂಗಡ ಗಾಂವ್ಚೆ ಜಿ.ಎಸ್.ಬಿ. ಸಮಾಜ ಆನಿ ಕೊಂಕಣಿಗಾಲೆ ಖಬ್ಬರ

ಶ್ರೀ ಲಕ್ಷ್ಮಿ ವೆಂಕಟೇಶ ದೇವಳ, ಉಡುಪಿ

     ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಳಾಂತು ವರ್ಷಂಪ್ರತಿ ಮ್ಹಣಕೆ ೯ ವರ್ಷಾಚೆ ನವರಾತ್ರಿ ಮಹೋತ್ಸವು ಆನಿ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮ ತಾ. ೧-೧೦-೨೦೧೧ ತಾಕೂನು ೭-೧೦-೨೦೧೧ ಪರ್ಯಂತ ವಿಜಂಭಣೇರಿ ಚಲೇಲೆ ಖಬ್ಬರ ಮೆಳ್ಳಾ. ತತ್ಸಂಬಂಧ ಶ್ರೀ ಶಾರದಾ ದೇವಿ ವಿಗ್ರಹ ಮೆರವಣಿಗೇರಿ ಹಾಣು ಶ್ರೀ ವರದೇಂದ್ರ ಕಲಾಮಂದಿರಾಂತು ಪ್ರತಿಷ್ಠಾ, ಪ್ರತಿ ದಿವಸು ಪೂಜಾ, ಪ್ರಸಾದ ವಿತರಣ, ತಾ. ೭-೧೦-೨೦೧೧ಕ ಶ್ರೀ ಶಾರದಾದೇವಿ ವಿಗ್ರಹ ವಿಸರ್ಜನ ಜಾಲ್ಲ ಉಪರಾಂತ ಶೋಭಾಯಾತ್ರಾ ಸೂರ ಜಾವ್ನು ಮೆರವಣಿಗೇರಿ ಶ್ರೀ ದೇವಳಾಚೆ ಪದ್ಮ ಸರೋವರಾಂತು ವಿಗ್ರಹ ಜಲಸ್ತಂಭನ ಕೊರಚೆ ಬರ್ಶಿ ಶ್ರೀ ಶಾರದಾ ಮಹೋತ್ಸವು ಸಮಾಪ್ತ ಜಾಲ್ಲೆ. ಹೇ ಶ್ರೀ ಶಾರದಾ ಮಹೋತ್ಸವ ಸಂದರ್ಭಾರಿ ಪ್ರತಿದಿವಸು ರಾತ್ತಿಕ ೯-೩೦ಕ ಮನೋರಂಜನಾ ಕಾರ್ಯಕ್ರಮ ಚಲ್ಲೆ. ಹಾಂತು ಮುಕುಂದಕೃಪಾ ಹೈಯರ್ ಪ್ರೈಮರಿ ಶಾಳಾ, ಉಡುಪಿ ಹಾಜ್ಜೆ ವಿದ್ಯಾರ್ಥಿ ತಾಕೂನು “ಮುಕುಂದ ವೈಭವ ಮನರಂಜನಾ ಕಾರ್ಯಕ್ರಮ, ಆರ್ಯಭಟ ಪ್ರಶಸ್ತಿ ವಿಜೇತ ಕಲಾಸಾರಥಿ ಶ್ರೀ ಪುಶ್ಕಲ ಕುಮಾರ ಹಾಂಗೇಲೆ ತಾಕೂನು “ನಗೆಹಬ್ಬ ಸಂಗೀತ, ಶ್ರೀಧರ್ ರಾವ್ ಬನ್ನಂಜೆ ತಾಕೂನು ಜ್ಞಾನದೀಪ ನೃತ್ಯ ಕಲಾವೃಂದ, ಶ್ರೀ ವರದೇಂದ್ರ ಕಲಾಮಂದಿರಾಂತು ಶ್ರೀ ದೇವಿಲೆ ಸನ್ನಿಧಾನಾಂತು ಸಾಮೂಹಿಕ ಸೂರ್ಯನಮಸ್ಕಾರ, ಜಿ.ಎಸ್.ಬಿ. ಮಹಿಳಾಮಂಡಳಿ ಉಡುಪಿ ಹಾಜ್ಜೆ ಸದಸ್ಯಿಣಿ ತರಪೇನ ವಿವಿಂಗಡ ಮನರಂಜನಾ ಕಾರ್ಯಕ್ರಮ ಆನಿ ಶ್ರೀ ಮುಂಡಾಶಿ ದೇವದಾಸ ಪೈ ವಿರಚಿತ ಕೊಂಕಣಿ ನಾಟಕ “ಸುಂದರ ಮಾಯಿಲೆ ಸೂನ, ಉಡುಪಿ ಜಿ.ಎಸ್.ಬಿ. ಯುವಕ ಮಂಡಳಿಚೆ ವಾರ್ಷಿಕೋತ್ಸವ ಸಮಾರಂಭ, ಸಭಾ ಕಾರ್ಯಕ್ರಮ, ಹಾಕ್ಕಾ ಮುಖೇಲ ಸೊಯರೆ ಜಾವ್ನು ಮಣಿಪಾಲ ಯುನಿವರ್ಸಿಟಿಚೆ ಕುಲಸಚಿವ ಡಾ|| ಜಿ.ಕೆ. ಪ್ರಭು ಹಾನ್ನಿ ಯವ್ನು ಸ್ಪರ್ಧಾ ಇತ್ಯಾದಿಂತು ಬಹುಮಾನ ಜಿಕ್ಕಿಲ್ಯಾಂಕ ಬಹುಮಾನ ವಾಂಟಿಲೆ. ಮಾಗಿರಿ “ಕೊಂಕಣಿ ಭೂಮಿಕಾ ಉಡುಪಿ ಹಾಜ್ಜೆ ಸದಸ್ಯಾ ತಾಕೂನು ಹಾಸ್ಯಮಯ ನಾಟಕ “ಗುಪ್ಸಾ ಗೊಂದೊಳು ಪ್ರದರ್ಶಿತ ಜಾಲ್ಲೆ. ಹೇ ಸಂದರ್ಭಾರಿ ಚಲೇಲೆ ಸ್ಪರ್ಧಾ ಮ್ಹಳಯಾರಿ ಚಿತ್ತರ ಸೊಡಯ್ಚೆ ಸ್ಪರ್ಧಾ, ಛದ್ಮವೇಷ ಸ್ಪರ್ಧಾ, ಮಡ್ಕೆ ಬೆತ್ತೂಚೆ ಸ್ಫರ್ಧಾ, ಮ್ಯೂಸಿಕಲ್ ಚಯರ್, ಸ್ಲೊ ಸೈಕಲ್ ಆನಿ ಧೋಂಪಾರಾ ವಿವಿಧ ಮನೋರಂಜನ ಕಾರ್ಯಕ್ರಮ ಚಲ್ಲೆ. ನ್ಹಂಹಿಸಿ ಶ್ರೀ ಶಾರದಾ ಮಾತೇಲಿ ಸನ್ನಿಧೀರಿ ಜಿ.ಎಸ್.ಬಿ. ಮಹಿಳಾಮಂಡಳಿ, ಉಡುಪಿ, ಶ್ರೀ ರಾಘವೇಂದ್ರ ಭಜನಾ ಮಂಡಳಿ, ಉಡುಪಿ, ಭಗಿನಿ ವೃಂದ, ಉಡುಪಿ, ಶೆಣೈ ಕುಟುಂಬಸ್ಥ, ಬೀಡಿನಗುಡ್ಡೆ, ಉಡುಪಿ, ಅಲೆವೂರ ಶೆಣೈ ಕುಟುಂಬಸ್ಥ, ಮಹಾಲಸಾ ಭಜನಾ ಮಂಡಳಿ ಉಡುಪಿ, ಶ್ರೀ ಬಿ.ಕೆ. ವಾಸುದೇವ ಪೈ ಆನಿ ಸಾಂಗಾತಿ, ಶ್ರೀ ಲಕ್ಷ್ಮೀ ವೆಂಕಟೇಶ ಭಜನಾ ಮಂಡಳಿ, ಉಡುಪಿ ಹಾನ್ನಿ ಪೂರಾ ಭಜನಾ ಸೇವಾ ಅರ್ಪಣ ಕೆಲ್ಲಿ.

               ಶ್ರೀ ಗೋಕರ್ಣ ಮಠ, ಮಂಗಳೂರು

     ಮಂಗಳೂರಾಚೆ ತೇರಾ ಬೀದಿಚೆ ಚರ್ಡುವಾನ ಘೆಲೇಲೆ ೩೯ ವರ್ಷಾಚಾನ ನಿಯಮಿತ ಜಾವ್ನು ಚಲೋವನು ಘೇವ್ನು ಆಯ್ಯಿಲೆ ಶ್ರೀ ಶಾರದಾ ಮಹೋತ್ಸವಾಕ ಆವುಂದು ಚಾಳೀಸಾ ವರ್ಷಾಚೆ ಸಂಭ್ರಮು. ತತ್ಸಂಬಂಧ ತಾ. ೨-೧೦-೨೦೧೧ ದಿವಸು ಮೆರವಣಿಗೇರಿ ಶ್ರೀ ಶಾರದಾ ದೇವಿಲೆ ವಿಗ್ರಹ ಶ್ರೀ ದೇವಳಾಕ ಹಾಣು ಹೆರ್‍ದೀಸು ೭-೧೫ಕ ಪ್ರತಿಷ್ಠಾ ಕೆಲ್ಲಿ. ಸಾಂಜ್ವಾಳ ದುರ್ಗಾನಮಸ್ಕಾರ ಸೂರು ಜಾಲ್ಲೆ. ಮಾಗಿರಿ ಚರ್ಡುವಾಂಕ ಚಿತ್ತರ ಸೊಡಯಚೆ ಸ್ಪರ್ಧಾ, ಹೆರ್‍ದೀಸು ಭಕ್ತಿಗೀತಾ ಕಂಠಪಾಠ ಸ್ಪರ್ಧಾ ಮಾಗಿರಿ ಬಹುಮಾನ ವಿತರಣ, ಕಡೇರಚೆ ದಿವಸು ಶ್ರೀ ಶಾರದಾ ಮಾತೇಲ ವಿಸರ್ಜನಾ ಪೂಜಾ ಜಾಲ್ಲ ಉಪರಾಂತ ಮೆರವಣಿಗೇರಿ ಶ್ರೀ ಶಾರದಾ ದೇವಿಲೆ ಶೋಭಾಯಾತ್ರಾ ಚಲ್ನು ಶ್ರೀ ಶಾರದಾ ವಿಗ್ರಹ ಶ್ರೀ ಮಹಾಮಾಯಿ ದೇವಳಾಚೆ ಥಂಳೆಂತು ವಿಸರ್ಜನ ಕೆಲ್ಲೆ.
                ಕೊಂಚಾಡಿ ಶ್ರೀ ಕಾಶಿಮಠ, ಮಂಗಳೂರು


     ಕೊಂಚಾಡಿ ಶ್ರೀ ಕಾಶಿಮಠ ಶ್ರೀ ಮಹಾಲಸಾ ನಾರಾಯಣೀ ದೇವಳ, ಪದವಿನಂಗಡಿ, ಮಂಗಳೂರು ಹಾಂಗಾ ವರ್ಷಂಪ್ರತಿ ಮ್ಹಣಕೆ ನವರಾತ್ರಿ ಮಹೋತ್ಸವು ತಾ. ೨೮-೦೯-೨೦೧೧ ತಾಕೂನು ೧೦-೧೦-೨೦೧೧ ಪರ್ಯಂತ ಸಬಾರ ಧಾರ್ಮಿಕ ತಥಾ ಸಾಂಸ್ಕೃತಿಕ ಕಾರ್ಯಕ್ರಮ ಸಮೇತ ವಿಜೃಂಭಣೇರಿ ಸಂಪನ್ನ ಜಾಲ್ಲೆ. ತತ್ಸಂಬಂಧ ಶ್ರೀ ದೇವತಾ ಪ್ರಾರ್ಥನಾ, ಘಟಸ್ಥಾಪನ, ಶ್ರೀ ದುರ್ಗಾ ನಮಸ್ಕಾರ, ಸರ್ವಾಲಂಕಾರ ಪೂಜಾ, ಘಟಪೂಜಾ, ಶ್ರೀ ಮುಖ್ಯಪ್ರಾಣ ದೇವಾಕ ಅಭಿಷೇಕ, ಗಣಹೋಮು, ಲಲಿತಾ ಪಂಚಮಿ, ನವಾನ್ನ ಪೂಜಾ, ದುರ್ಗಾಷ್ಟಮಿ, ಮಹಾನವಮಿ ದಿವಸು ಶ್ರೀ ವೆಂಕಟರಮಣ ದೇವಾಲೆ ಸನ್ನಿಧಿಂತು ಪಂಚದುರ್ಗಾ ಹವನ, ಮಹಾಮಂಗಳಾರತಿ ಇತ್ಯಾದಿ ಕಾರ್ಯಕ್ರಮ ಚಲಯಾರಿ. ಕಡೇರ್‍ಚೆ ದಿವಸು (೧೦-೧೦-೨೦೧೧ಕ) ಅಗ್ನಿ ಪ್ರತಿಷ್ಠಾಪನ, ಚಂಡಿಕಾ ಹವನ,  ಶ್ರೀ ದೇವಾಕ ಪಂಚಾಮೃತಾಭಿಷೇಕ, ಕನಕಾಭಿಷೇಕ, ಗಂಗಾಭಿಷೇಕ, ಕುಮಾರಿ ಪೂಜನಾ, ಬ್ರಾಹ್ಮಣ, ಸುವಾಸಿನಿ ಸಂತರ್ಪಣ, ರಂಗಪೂಜಾ, ಶ್ರೀ ಮಹಾಲಸಾ ಸಹಸ್ರಾರ್ಚನಾ, ಕಂಕುಮಾರ್ಚನ ಇತ್ಯಾದಿ ಕಾರ್ಯಕ್ರಮ ಅಪಾರ ಭಕ್ತ, ಕುಳಾವಿ ಲೋಕಾಂಗೆಲೆ ಉಪಸ್ಥಿತೀರಿ ಚಲೇಲೆ ಖಬ್ಬರ ಮೆಳ್ಳಾ.

            ಶ್ರೀ ರಾಮದೇವಸ್ಥಾನ, ಚಿಕ್ಕಮಗಳೂರು    
     ವರ್ಷಂಪ್ರತಿ ಮ್ಹಣಕೆ ಚಿಕ್ಕಮಗಳೂರು ಶ್ರೀ ರಾಮಮಂದಿರಾಂತು ೫೨ ವರ್ಷಾಚೆ ಶ್ರೀ ಪೂಜಾ ಮಹೋತ್ಸವು ತಾ. ೨-೧೦-೨೦೧೧ ತಾಕೂನು ೭-೧೦-೨೦೧೧ ಪಯತ ವಿಂಗವಿಂಗಡ  ಧಾರ್ಮಿಕ ತಥಾ ಸಾಂಸ್ಕೃತಿಕ ಕಾರ್ಯಾವಳಿ ಸಮೇತ ವಿಜೃಂಭಣೇರಿ ಸಂಪನ್ನ ಜಾಲೇಲೆ ಖಬ್ಬರ ಮೆಳ್ಳಾ. ತತ್ಸಂಬಂಧ ಜಾವ್ನು ಧಾ ಸಮಸ್ತಾಲಿಂ ಪ್ರಾರ್ಥನಾ, ಚಂಡಿಕಾ ಹವನ, ಮೂಲಾನಕ್ಷತ್ರಾಂತು ಶ್ರೀ ಶಾರದಾ ದೇವಿಕ ಪ್ರತಿಷ್ಠಾಪನ, ದುರ್ಗಾಷ್ಟಮಿ ದಿವಸು ಶ್ರೀ ದುರ್ಗಾದೀಪ ನಮಸ್ಕಾರ, ಸಾಂಸ್ಕೃತಿಕ ಕಾರ್ಯಾವಳಿ ಪ್ರಯುಕ್ತ ಶ್ರೀಮತಿ ವತ್ಸಲಾ ನಾಯಕ್ ಹಾಂಗೆಲೆ ನಿರ್ದೇಶನಾರಿ “ಶ್ರೀ ಮೂಕಾಂಬಿಕಾ ನೃತ್ಯ ಕಲಾ ಶಾಳೇಚೆ ಚರ್ಡುಂವಾ ತಾಕೂನು ನಾಟ್ಯ ಪ್ರದರ್ಶನ, ಸಮಾರೋಪ ಸಮಾರಂಭ, ಜಿ.ಎಸ್.ಬಿ.ಸಂಘ(ರಿ) ತಾಕೂನು ಸಮಾಜಾಚೆ ಪ್ರತಿಭಾವಂತ ವಿದ್ಯಾರ್ಥ್ಯಾಂಕ ಶಾರದಾಬಾಯಿ ಪೈ ಪ್ರತಿಭಾ ಪುರಸ್ಕಾರ ವಿತರಣ, ಬಿ.ಎಂ. ರಮೇಶರಾವ್, ಶಶಿಕಲಾ ರಮೇಶರಾವ್ ಚಾರಿಟೆಬಲ್ ಟ್ರಸ್ಟ್ ತರಪೇನ ದುರ್ಬಳ ವಿದ್ಯಾಥ್ಯಾಂಕ ವಿದ್ಯಾರ್ಥಿ ವೇತನ ವಾಂಟಪ, ಸ್ಫರ್ಧಾ ವಿಜೇತಾಂಕ ಬಹುಮಾನ ವಾಂಟಪ, ಶ್ರೀ ಕೌಸಲ್ಯ ಮಹಿಳಾ ಮಂಡಳಿ ತರಪೇನ ಸಾಂಸ್ಕೃತಿಕ ಕಾರ್ಯಾವಳಿ, ವಿಸರ್ಜನ ಪೂಜಾ, ಮಹಾಮಂಗಳಾರತಿ, ಚಲ್ನು ಹೆರ್‍ದೀಸು ಅಲಂಕೃತ ರಥಾಂತು ಶ್ರೀ ಶಾರದಾಂಬೆಲೆ ಪುರಮೆರವಣಿಗಾ ಚಲ್ನು ಪರತ ಶ್ರೀ ರಾಮ ದೇವಳಾಕ ಯವ್ನು ಮೃತ್ತಿಕಾ ವಿಗ್ರಹಾಕ ಶ್ರೀ ರಾಮತೀರ್ಥಾಂತು ಜಲಸ್ತಂಭನ ಕೆಲ್ಲೆ.
                             ಗೌಡಸಾರಸ್ವತ ಬ್ರಾಹ್ಮಣ ಸಮಾಜ, ಧಾರವಾಡ
     ಹಾಂಗಾ ವರ್ಷಂಪ್ರತಿ ಮ್ಹಣಕೆ ದಸರಾ ಸಮಾರಂಭ ತಾ. ೧-೧೦-೨೦೧೧ ತಾಕೂನು ೦೬-೧೦-೨೦೧೧ ಪರ್ಯಂತ ವಿಜಂಭಣೇರಿ ಚಲೇಲೆ ಖಬ್ಬರ ಮೆಳ್ಳಾ. ಹೇ ಸಂದರ್ಭಾರಿ ೧-೧೦-೨೦೧೧ಕ ಯುವಜನೋತ್ಸವಾಚೆ ಉದ್ಘಾಟನಾ ಚೇಲ್ನು ಬಾಯ್ಲಮನ್ಶೆಂಕ ‘ದೀವಲಿ ಲಾಯಚೆ ಸ್ಪರ್ಧಾ, ಪಾಸಿಂಗ್ ದಿ ಬಾಲ್, ಮ್ಯೂಸಿಕಲ್ ಚೇರ್, ಸಿಂಗಲ್ ವಿಕೆಟಾಕ ಚಂಡು ಮಾರಚೆ ಸ್ಪರ್ಧಾ ಚಲ್ಲೆ.  ಹೆರ್‍ದೀಸಾ ತಾಕೂನು ಡ್ರಾಯಿಂಗ್ ಸ್ಪರ್ಧಾ, ಊದ್ಬತ್ತಿ ಲಾವ್ಚೆ ಸ್ಪರ್ಧಾ, ಚಾಕಲೇಟ್ ರೇಸ್, ಛದ್ಮವೇಷ, ಶಾಟ್ಪುಟ್, ಪೊಟೇಟೋ ರೇಸ್, ಮೆಮೊರಿ ಟೆಸ್ಟ್, ಬಕೆಟಿಂಗ್ ದಿ ಬಾಲ್, ಸ್ಪೆಲ್ಲಿಂಗ್ ಕಾಂಪಿಟೇಶನ್, ಗನ್ನಿ ಬ್ಯಾಗ್ ರೇಸ್, ಕ್ವಿಜ್ ಕಾಂಪಿಟೇಶನ್, ಪದಬಂಧ, ರಂಗೋಲಿ ಸ್ಪರ್ಧಾ, ಪಿಂಗ್ ಪಾಂಗ್ ಬಾಲ್, ಸಾಮಾನ್ಯ ಜ್ಷಾನ ಪರೀಕ್ಷೆ, ಸೂಪರ್ ಶ್ರೀಮತಿ, ಕೋಯ್ರಾಚಾನ ಕಲಾ ಇತ್ಯಾದಿ ಸ್ಫರ್ಧಾ ಕಾರ್ಯಕ್ರಮ ಚಲೇಲೆ ಖಬ್ಬರ ಮೆಳ್ಳಾ.
ತಾ. ೩-೧೦-೨೦೧೧ಕ ಶ್ರೀ ಶಾರದಾ ಪ್ರತಿಷ್ಠೆ, ದುರ್ಗಾಷ್ಟಮಿ, ಭಜನ, ಮಹಾನವಮಿ, ಭಜನ, ಆಯುಧ ಪೂಜಾ, ವಿಜಯದಶಮಿ ಶಮಿ ಪೂಜಾ, ಬನ್ನಿ-ಬಂಗಾರ ವಿತರಣ, ಶ್ರೀ ಶಾರದಾವಿಸರ್ಜನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ಚಲ್ಲೆ. ಆನಿ ಅಖೈರಿ ದಿವಸು ಪ್ರತಿಭಾವಂತಾಂಕ ಸನ್ಮಾನು‌ಆನಿ ಯುವಜನೋತ್ಸವ ಸಮಾರೋಪಾಕ ಮುಖೇಲ ಸೊಯರೆ ಜಾವ್ನು ಆಯ್ಯಿಲೆ ಹುಢಾ ಹಾಜ್ಜೆ ಕಮಿಶನರ್ ಶ್ರೀ ರಾಧಾಕೃಷ್ಣ ಶಾನಭಾಗ  ಹಾನ್ನಿ ಸಮಾಜಾಚೆ ನವೀಕೃತ ರಾಂದ್ಪಾಕಾಡಾಚೆ ಉದ್ಘಾಟನ ಕೆಲ್ಲಿ. ಪ್ರತಿಭಾವಂತಾಂಕ ಪುರಸ್ಕಾರ ಕೊರಚಾಕ ಎಸ್.ಡಿ.ಎಂ. ಆಸ್ಪತ್ರೆಚೆ ಸರ್ಜನ್ ಡಾ|| ಬಿ. ಶ್ರೀನಿವಾಸ ಪೈ ಹಾನ್ನಿ ಆಯ್ಯಿಲೆ. ವೇದಿಕೇರಿ ಸಮಾಜಾಚೆ ಅಧ್ಯಕ್ಷ, ಕಾರ್ಯದರ್ಶಿ, ಉತ್ಸವ ಸಮಿತಿ ಪದಾಧಿಕಾರಿ ಉಪಸ್ಥಿತ ಆಶ್ಶಿಲೆಂ.
     ಶ್ರೀ ವೀರವಿಠ್ಠಲ ವೆಂಕಟ್ರಮಣ ದೇವಳ, ಪಾಣೆಮಂಗಳೂರು     ಶ್ರೀ ವೀರವಿಠ್ಠಲ ವೆಂಕಟರಮಣ ಸ್ವಾಮೀ ದೇವಳ, ಪಾಣೆಮಂಗಳೂರು ಹಾಂಗಾ ೯ ವರ್ಷಾಚೆ ಚಂಡಿಕಾ ಹವನ ೧೦-೧೦-೨೦೧೧ ದಿವಸು ಗಣಹೋಮ, ಪ್ರಾರ್ಥನ, ಹವನಾರಂಭ, ಪೂರ್ಣಾಹುತಿ, ಮಹಾಪೂಜಾ, ಮಹಾ ಮಂಗಳಾರತಿ, ಮಹಾಸಮಾರಾಧನಾ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ಸಮೇತ ಸಂಪನ್ನ ಜಾಲೇಲೆ ಖಬ್ಬರ ಮೆಳ್ಳಾ. ಶ್ರೀ ದೇವಳಾಂತು ಲಕ್ಷದೀಪೂತ್ಸವು ೧೦-೧೧-೨೦೧೧ ದಿವಸು ಚೊಲಚೆ ಆಸ್ಸ ಮ್ಹಣಚೆ ಖಬ್ಬರ ಮೆಳ್ಳಾ.

ಗುರುವಾರ, ಸೆಪ್ಟೆಂಬರ್ 29, 2011

           ಕೊಂಕಣಿ ಪ್ರಭಾ ಸರಸ್ವತಿ ಪ್ರಭಾ

     ಕರ್ನಾಟಕದ ಕೊಂಕಣಿಗರ ಸುದ್ಧಿ, ಸಮಾಚಾರ, ವ್ಯಕ್ತಿ ಪರಿಚಯಗಳನ್ನು ವಿಶ್ವಾದ್ಯಂತದ ಕೊಂಕಣಿಗರೆಲ್ಲರಿಗೂ ಮುಟ್ಟಿಸಲು ``ಸರಸ್ವತಿ ಪ್ರಭಾ ಕೊಂಕಣಿ ಮಾಸಿಕವು'' ದೇವನಾಗರಿ ಲಿಪಿಯಲ್ಲ ಆರಂಭಿಸಿರುವ ಬ್ಲಾಗ್ ``ಕೊಂಕಣಿ ಪ್ರಭಾ ಸರಸ್ವತಿ ಪ್ರಭಾ'' ಇಂದೇ  ನೋಡಿ ಅಭಿಪ್ರಾಯ ತಿಳಿಸಿರಿ.
                          ಬ್ಲಾಗ್ ವಿಳಾಸ :

ಸೋಮವಾರ, ಸೆಪ್ಟೆಂಬರ್ 19, 2011

G.S.B. Samaj Hubli

ಹುಬ್ಬಳ್ಳಿ ಸಮಾಜಾಂತು “ಸಂಪೂರ್ಣ ರಾಮಾಯಣ ಕಥಾ ಕೀರ್ತನ
    ಹುಬ್ಬಳಿಚೆ ಗೌಡಸಾರಸ್ವತ ಬ್ರಾಹ್ಮಣ ಸಮಾಜ ತರಪೇನ ವೇ|ಮೂ|ಡಾ|| ಪವನ ಭಟ್ ಹಾನ್ನಿ ಚಲೋವನು ದಿಲೇಲೆ “ಸಂಪೂರ್ಣ ರಾಮಾಯಣ ಕಥಾ ಕೀರ್ತನ ಸಮಾಜ ಮಂದಿರ ಸರಸ್ವತಿ ಸದನಾಂತು ದಿ. ೧೪-೦೮-೨೦೧೧ ಕ ಸುರುವಾತ ಜಾವ್ನು ೨೦-೦೮-೨೦೧೧ ಪರ್ಯಂತ ಅಪಾರ ಸಮಾಜ ಬಾಂಧವಾಲೆ ಉಪಸ್ಥಿತೀರಿ ವಿಜೃಂಭಣೇರಿ ಸಂಪನ್ನ ಜಾಲ್ಲೆ.  ತ್ಯಾ ಸಂದರ್ಭಾರಿ ಸಕ್ಕಾಣಿ ಪಾರಾಯಣ, ಪೂಜಾ ಚಲಯಾರಿ, ಸಾಂಜ್ವಾಳಾ ರಾಮರಕ್ಷಾ ಸ್ತೋತ್ರ ಪಠಣ, ರಾಮನಾಮ ಜಪ ಮಾಗಿರಿ  ವೇ|ಮೂ| ಪವನ ಭಟ್ ಮಾಮ್ಮಾ ತಾಕೂನು ಕಥಾ ಕೀರ್ತನ ಕಾರ್ಯಕ್ರಮ ಚಲ್ಲೆ. ಪ್ರತಿ ದಿವಸು ವಿಂಗ ವಿಂಗಡ ಸಮಾಜ ಬಾಂಧವಾನಿ ವಿಶೇಷ ಪೂಜೆಚೆ ವ್ಯವಸ್ಥಾ ಕೆಲೇಲೆ. “ಸಂಪೂರ್ಣ ರಾಮಾಯಣ ಕಥಾ ಕೀರ್ತನಾಚೆ ಮಂಗಲ ದಿವಸು ವೇ|ಮೂ| ಪವನ ಭಟ್ ಹಾಂಕಾ ಆತ್ಮೀಯ ಸನ್ಮಾನು ಚಲ್ಲೊ. ನ್ಹಂಹಿಸಿ ಸಮಾಜ ಮಂದಿರ “ಸರಸ್ವತಿ ಸದನಾಂತು ಶ್ರಾವಣ ಮ್ಹಹಿನ್ಯಾ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾಯಿ ಚಲ್ಲೆ. ತೇಸು ದೇವ ಪ್ರಾರ್ಥನಾ, ಪೂಜಾ, ಪ್ರಸಾದ ವಿತರಣ, ಸಮಾರಾಧನ ವ್ಯವಸ್ಥಾ ಕೆಲೇಲೆ. ಆನಿ ಹುಬ್ಬಳ್ಳಿ -ಧಾರವಾಡಾಚೆ ಸಮಸ್ತ ಸಮಾಜ ಬಾಂಧವಾನಿ ಚಡ್ತೆ  ಸಂಖ್ಯಾರಿ ಹೇ ವಿಶೇಷ ಕಾರ್ಯಕ್ರಮಾಂತು ವಾಂಟೊ ಘೇವ್ನು ಶ್ರೀ ಹರಿ ಕೃಪೇಕ ಪಾತ್ರ ಜಾವ್ನು ಪುನೀತ ಜಾಲ್ಲೆ.
- ಪೋಟೋ ಕೃಪೆ : ಸುದರ್ಶನ ಕಾಮತ್, ಹುಬ್ಬಳ್ಳಿ

Some G.S.B. Konkani News

ವಿಂಗ ವಿಂಗಡ ಖಬ್ಬರ 15-09-2011

ಶ್ರೀ ಮಹಾಗಣಪತಿ ಮಹಾಮಾಯಾ ದೇವಳ, ಶಿರಾಲಿ.     ಶ್ರೀ ಪೇಟೆ ವಿನಾಯಕ ಶಾಂತಾದುರ್ಗಾ ಯಾನೆ ಶಿರಾಲಿ ಶ್ರೀ ಮಹಾಗಣಪತಿ ಮಹಾಮಾಯಾ ದೇವಳಾಂತು ಭಜಕ ಲೋಕಾಲೆ ಶ್ರೇಯೋಭಿವೃದ್ಧಿ ಖಾತ್ತಿರಿ ಭಾದ್ರಪದ ಶುದ್ಧ ಚೌತಿಚೆ ದಿವಸು ಪ್ರತಿ ವರ್ಷ ಮ್ಹಣಕೆ ಅಷ್ಟೋತ್ತರ (೧೦೮) ಗಣಹೋಮ ಸೇವಾ ಕುಳಾವಿ, ಭಜಕ ಬಾಂಧವಾಲೆ ದಿವ್ಯ ಉಪಸ್ಥಿತೀರಿ ವಿಜೃಂಭಣೇರಿ ಚಲೇಲೆ ಖಬ್ಬರ ಮೆಳ್ಳಾ.  ಶ್ರೀ ದೇವಾಲೆಂ ಅವುಂದೂಚೆ ರಥೋತ್ಸವು(ತೇರು) ತಾ. ೩-೧೨-೨೦೧೧ ದಿವಸು ಚೊಲಚೆ ಆಸ್ಸೂನು ಹಾಕ್ಕಾಯಿ ಕುಳಾವಿ ಆನಿ ಭಜಕ ಲೋಕಾನಿ ಚಡ್ತೆ ಸಂಖ್ಯಾರಿ ತನು, ಮನ, ಧನಾನಿ ವಾಂಟೊ ಘೇವ್ನು ಶ್ರೀ ದೇವಾಲೆ ಕೃಪೇಕ ಪಾತ್ರ ಜಾವ್ನು ಪುನೀತ ಜಾವ್ಯೇತ.
ಗೌಡ ಸಾರಸ್ವತ ಸಮಾಜ, ಬೆಂಗಳೂರು     ಬೆಂಗಳೂರು ಬಸವನ ಗುಡಿಚೆ ಗೌಡ ಸಾರಸ್ವತ ಸಮಾಜಾಚೆ ತರಪೇನ ಸಮಾಜ ಮಂದಿರ ದ್ವಾರಕಾನಾಥ ಭವನಾಂತು ಅವುಂದು ೪೬ ವರ್ಷಾಚೆ ಶ್ರೀ ಗಣೇಶೋತ್ಸವು ದಿನಾಂಕ. ೧-೦೯-೨೦೧೧ ತಾಕೂನು ೫-೯-೨೦೧೧ ಪರ್ಯಂತ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾ, ತ್ರಿಕಾಲ ಪೂಜಾ, ಗಣಹೋಮ, ಮಹಾ ಸಂತರ್ಪಣ, ವಿಂಗ ವಿಂಗಡ ಭಜನಾ ಪಾಳಿ ತಾಕೂನು ಭಜನ, ಫಲಾವಳಿ, ವಿಸರ್ಜನ ಪೂಜಾ, ಶ್ರೀ ಬಿ. ಮುಕುಂದ ಭಟ್ ತಾಂಗೆಲೆ ತಾಕೂನು ಆಶೀರ್ವಚನ, ಮೆರವಣಿಗೇರಿ ಶ್ರೀ ಗಣೇಶ ವಿಸರ್ಜನಾ ಇತ್ಯಾದಿ ಕಾರ್ಯಕ್ರಮು ಚಲೇಲೆ ಖಬ್ಬರ ಮೆಳ್ಳಾ. ಹೇ ಸಂದರ್ಭಾರಿ ಚಲೇಲೆ ಸಾಂಸ್ಕೃತಿಕ ಕಾರ್ಯಾವಳಿಂತು ತಾ. ೨-೯-೨೦೧೧ ತಾಕೂನು ೪-೯-೨೦೧೧ ಪರ್ಯಂತ ಪ್ರತಿ ದಿವಸು ಶ್ರೀ ಎಮ್. ನರಸಿಂಹ ಪ್ರಭು ತಾನ್ನಿ “ಗಣಪತಿ ರಹಸ್ಯಾ ವಿಷಯಾಂತು ಪ್ರವಚನ ಕೆಲ್ಲೆ. ನ್ಹಂಹಿತಾ ಶ್ರೀ ವೆಂಕಟೇಶ ಭಜನಾ ಮಂಡಳಿ, ಗೌಡ ಸಾರಸ್ವತ ಸಮಾಜ, ಬಸವನಗುಡಿ ಬೆಂಗಳೂರು ೧-೯-೨೦೧೧ಕ ಭಜನ ಚಲ್ಯಾರಿ, ೨-೯-೨೦೧೧ಕ ಶ್ರೀಮತಿ ಮಹಾಲಕ್ಷ್ಮೀ ಶೆಣೈ, ಕಾರ್ಕಳ ಹಿಗೇಲೆ ತಾಕೂನು ಭಜನಾ ಚಲ್ಲೆ. ೩-೯-೨೦೧೧ಕ ಶ್ರೀ ರಘುನಂದನ ಭಟ್ ತಾನ್ನಿ ಭಜನಾ ಕಾರ್ಯಕ್ರಮ ಚಲೋನು ದಿಲ್ಯಾರಿ, ೪-೯-೨೦೧೧ ದಿವಸು ಶ್ರೀ ಬಾಲಚಂದ್ರ ಪ್ರಭು ತಾನ್ನಿ ಭಜನಾ ಕಾಯಾಕ್ರಮ ದಿಲ್ಲೆ.
ಶ್ರೀ ಅನಂತ ವೃತ : ದ್ವಾರಕಾನಾಥ ಭವನ ಕಮಿಟಿ ತರಪೇನ ಶ್ರೀ ಅನಂತ ವೃತ ೧೧-೦೯-೨೦೧೧ದಿವಸು ಚಲ್ಲೆ. ಹೇ ಸಂದರ್ಭಾರಿ ಕಲಶ ಪ್ರತಿಷ್ಠಾ, ಶ್ರೀ ವೆಂಕಟೇಶ ಭಜನಾ ಮಂಡಳಿ ತರಪೇನ ಭಜನ, ಧೋಂಪಾರಾ ಆನಿ ರಾತ್ರಿ ಪೂಜಾ, ಹರಿಖಂಡಿಗೆ ಪ್ರಭಾಕರ ನಾಯಕ್ ಆನಿ ಸಂಗಾತಿ ತಾಕೂನು ಭಜನ, ಪ್ರಸಾದ ವಿತರಣ ಇತ್ಯಾದಿ ಕಾರ್ಯಕ್ರಮ ಚಲೇಲೆ ಖಬ್ಬರ ಮೆಳ್ಳಾ.
ಶ್ರೀ ಆರ್.ಎಮ್. ಶೇಟಾಂಕ ಸನ್ಮಾನು     ಉತ್ತರ ಕನ್ನಡ ಜಿಲ್ಲಾ ಮಟ್ಟಾಚೆ ಕೊಂಕಣಿ ಕನ್ನಡ ಭಾವೈಕ್ಯ ಸಂಗಮ ಆಲ್ತಾಂತು ಯಲ್ಲಾಪುರಾಂತು ಸಕ್ಕಾಣಿ ೧೦-೦೦ ತೆ ರಾತ್ರಿ ೧೦-೩೦ ಪರ್ಯಂತ ದಿವಸ ಭ$ರಿ ಚಲ್ಲೆ. ಹೇ ಸಂದರ್ಭಾರಿ ವಿಚಾರ ಗೋಷ್ಠಿ, ಸನ್ಮಾನ ಕಾರ್ಯಕ್ರಮ, ಬಹುಭಾಷಾ ಕವಿಗೋಷ್ಠಿ ವಗೈರೆ ಕಾರ್ಯಕ್ರಮ ಹಾಂಗಾಚೆ ವೇದವ್ಯಾಸ ಸಭಾಭವನಾಂತು ಸಾಂಗ ಜಾವ್ನು ಸಂಪನ್ನ ಜಾಲ್ಲೆ. ಮ್ಹಾಲ್ಗಡೆ ಸಾಹಿತಿ “ಕರ್ನಾಟಕಶ್ರೀ ನಾ.ಸು. ಭರತನ ಹಳ್ಳಿ ಹಾಂಕಾ ೭೫ ವರ್ಷ ಭರಿಲೆ ಉಡಗಾಸಾಕ ಸನ್ಮಾನ ಆನಿ ಕೊಂಕಣಿ ಕವಿ, ಸುಪ್ರಸಿದ್ದ ಸಾಹಿತಿ ಶ್ರೀ ಆರ್.ಎಂ. ಶೇಟ್(ಆರ್ಯಂ) ಹಾಂಕಾ ಸನ್ಮಾನ ಹೇಂಚಿ ಸಂದರ್ಭಾರಿ ಚಲ್ಲೆ. ಮಧ್ಯಪಾನ ಸಂಯಮ ಮಂಡಳೀಚೆ ಅಧ್ಯಕ್ಷ ಶ್ರೀ ಸಚ್ಚಿದಾನಂದ ಹೆಗಡೆ ಹಾನ್ನಿ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜಾಲ್ಲೆಲೆ ಶ್ರೀ ನಾರಾಯಣ ಖಾರ್ವಿ ಕುಂದಾಪುರ ಹಾಂಗೆಲೆ ಅಮೃತ ಹಸ್ತಾನಿ ಸನ್ಮಾನ ಪತ್ರ ದೀವ್ನು, ಫಲ ಪುಷ್ಪ, ಶಾಲ ಪಾಂಗೂರ್ನು ಸನ್ಮಾನ ಕೆಲ್ಲೆ. ಬಹು ಭಾಷಾ ಕವಿಗೋಷ್ಠಿ ಶ್ರೀ ವಾಸುದೇವ ಶಾನಭಾಗ ಹಾಂಗೇಲೆ ಅಧ್ಯಕ್ಷತೇರಿ ಚಲ್ಲೆ. ಹಾಂತು ಕನ್ನಡ, ಕೊಂಕಣಿ, ಸಂಸ್ಕೃತ, ಹಿಂದಿ, ಉರ್ದು ಆನಿ ಮರಾಠಿ ಕವಿ/ಕವಿಯಿತ್ರಿನ ಭಾಗ ಘೇವ್ನು ಆಪಣಾಂಗೆಲೆ ಕಾವ್ಯ ವಾಜ್ಲೆ.      ವರದಿ : ಜಿ.ಆರ್. ಶೇಟ್, ಶಿರಸಿ.
ಶ್ರೀ ಶಾಂತಾ ವಿಜಯಾ ಸರ್ವಿಸಸ್ ಆರಂಭ     ಶ್ರೀ ಪ್ರಕಾಶ ಪ್ರಭು ನವನಗರ ಹಾನ್ನಿ ಹುಬ್ಬಳ್ಳಿಚೆ  ವಿದ್ಯಾನಗರಾಚೆ ಪ್ರಶಾಂತ ಕಾಲನಿಂತು “ಶ್ರೀ ಶಾಂತಾ ವಿಜಯ ಸರ್ವಿಸಸ್ ಅಂಗಡಿ ದಿನಾಂಕ. ೧೮-೦೮-೨೦೧೧ ದಿವಸು ಆರಂಭ ಕೆಲ್ಲೆ. ಹಾಂಗಾ ಎಸ್.ಆರ್.ಎಸ್. ಬಸ್ ಬುಕಿಂಗ್, ಕೋರಿಯರ್ ಪಿಕ್‌ಅಪ್, ಮೊಬೈಲ್ ರಿಚಾರ್ಜ ಆನಿ ಐಸಿ‌ಐಸಿ‌ಐ ಹೋಮ್ ಲೋನ್ಸ್ ಸೇವಾ ಉಪಲಬ್ಧ ಆಸಲೇರಿ, ಆಸ್ಸಾಂ ಟೀ ಮೆಳತಾ. ತಶ್ಶಿಚಿ ಮೂಕಾರಿ ವೆಹಿಕಲ್ ಇನ್ಸೂರೆನ್ಸ್, ಟ್ಯಾಕ್ಸಿ ಬುಕಿಂಗ್ ಇತ್ಯಾದಿ ಓನ್-ಲೈನ್ ಸೇವಾಯಿ ಆರಂಭ ಜಾವಚೆ ಆಸ್ಸ. (ಚಡ್ತೆ ಮಾಹಿತಿ ಖಾತ್ತಿರಿ ಶ್ರೀ ಪ್ರಕಾಶ ಪ್ರಭು ತಾಂಗೆಲೆ ಮೊಬೈಲ್ ನಂ. ೯೪೪೯೪೬೪೨೮೫ ಹಾಂಗಾಕ ಸಂಪರ್ಕು ಕೊರ್‍ಯೇತ.) ಬಂಧು-ಮಿತ್ರ ವ್ಹಡ ಸಂಖ್ಯಾರಿ ಯವ್ನು ಹೇ ಸಂದರ್ಭಾರಿ ತಾಂಕಾ ‘ದೇವು ಬರೆ ಕರೊ ಮ್ಹಳ್ಳಿಂತಿ.
ಶ್ರೀಮತ್ ಅನಂತೇಶ್ವರ ದೇವಳ, ಮಂಜೇಶ್ವರ     ಹಾಂಗಾ ೨೮-೦೯-೨೦೧೧ ತಾಕೂನು ನವರಾತ್ರಿ ಆರಂಭ ಜಾತ್ತಾ ಆನಿ ವಿಂಗವಿಂಗಡ ಧಾರ್ಮಿಕ ಕಾರ್ಯಕ್ರಮ ಚೊಲ್ಚೆ ಆಸ್ಸ. ೨೮-೯-೨೦೧೧ ಥಾಕೂನು ೫-೧೦-೨೦೧೧ ಪರ್ಯಂತ ಪ್ರತಿ ದಿವಸು ಶ್ರೀ ಲಕ್ಷ್ಮೀ ಆಮ್ಮಾಲೆ ದೇವಳಾಂತು ರಾತ್ರಿ ವಿಶೇಷ ಪೂಜಾ, ತೆಂ ಕಾಲಾರಿ ಶ್ರೀ ಮಹಾಮಾಯಿ ಅಮ್ಮಾಲೆ ದೇವಳಾಂತು ಧೋಂಪಾರಾ ಬ್ರಾಹ್ಮಣ ಸಂತರ್ಪಣ, ಕಡೇರಚೆ ದೋನಿ ದಿವಸು ಸಮಾರಾಧನ, ವಿಶೇಷ ಪೂಜಾ ಚಲತಾ. ೨-೧೦-೨೦೧೧ಕ ಶ್ರೀ ಶಾರದಾ ಪ್ರತಿಷ್ಠಾ, ರಾತ್ರಿ ಪೂಜಾ, ೫-೧೦-೨೦೧೧ ಮಹಾ ನವಮಿ ದಿವಸು ಶ್ರೀ ಕಲ್ಪವೃಕ್ಷ ಮಹಾಮ್ಮಾಯಿ ಅಮ್ಮಾಲೆ ದೇವಳಾಂತು ಚಂಡಿಕಾ ಹೋಮ, ಭೂರಿ ಸಮಾರಾಧನ, ಹೆರ್‍ದೀಸು ವಿಜಯ ದಶಮಿ ದಿವಸು ಶ್ರೀ ಶಾರದಾ ವಿಸರ್ಜನ, ಹರಿ ಜಾಗರ ಪೂಜಾ ಆರಂಭ, ಸಕ್ಕಾಣಿ ಪೂಡೆ ನವಾನ್ನಕ್ಕೆ ಬಾಯರಸೊರಚೆ, ಸಾಂಜ್ವಾಳ ಶಮೀ ಪೂಜೇಕ ಬಾಯರಸೊರಚೆ ಇತ್ಯಾದಿ ಕಾರ್ಯಕ್ರಮ ಚೊಲಚೆ ಆಸ್ಸ. ಭಕ್ತ ಬಾಂದವಾನಿ ಚಡ್ತೆ ಸಂಖ್ಯಾರಿ ಹಾಂತು ತನು, ಮನ, ಧನಾನ ವಾಂಟೊ ಘೇವ್ನು ಪುನೀತ ಜಾವ್ಕಾ ಮ್ಹೊಣು ವಿನಂತಿ ಆಸ್ಸ.
ಇಂಗ್ಲೀಷ್ ಸ್ಟಡಿ ಕ್ಲಬ್ಬಾಚೆ ವಿದ್ಯಾಥೀಂಗೆಲೊ “ಗುರು ವಂದನಾ ಕಾರ್‍ಯಕ್ರಮ    ಅಂಕೋಲೆಚೆ ದ್ವಿಭಾಷಾ ಸಾಹಿತಿ‌ಎನ್.ಬಿ. ಕಾಮತ್ ಹಾಂಗೆಲ್ಯಾ ಘರಾಂತು ತಾನ್ನಿ ಶಿಕೈಲ್ಯಾ “ಇಂಗ್ಲೀಷ್ ಸ್ಟಡಿ ಕ್ಲಬ್ಬಾಚೆ ವಿದ್ಯಾರ್ಥಿನ ಗುರು ಕಾಣಿಕಾ ಜಾವ್ನು ಗಣಪತಿ ವಿಗ್ರಹ ದೀವ್ನು ಆಶೀರ್ವಾದು ಘೆತ್ಲೊ. ಹ್ಯಾ ಸಮಾರಂಭಾಕ ಕಾರ್‍ವಾರಾಚೆ ಸುಪ್ರಸಿದ್ಧ ವಕೀಲ ಶ್ರೀ ನಾಗರಾಜ ನಾಯಕ, ಅಂಕೋಲೆಚಾ ಪಿ.ಎಂ. ಜ್ಯೂನಿಯರ್ ಕಾಲೇಜಾಚೆ ಉಪನ್ಯಾಸಕ ಶ್ರೀ ಉಲ್ಲಾಸ ಹುದ್ದಾರ ಆನಿ ಲೇಖಕ ಪತ್ರಕರ್ತ ಶ್ರೀ ವಿಠ್ಠಲದಾಸ ಕಾಮತ್ ಹಾನ್ನಿ ಮುಖೇಲ ಸೊಯರೆ ಜಾವ್ನು ಆಯ್ಯಿಲೆ. ಸುರವೇರಿ ವಿದ್ಯಾರ್ಥಿನ ಪ್ರಾರ್ಥನಾ ಕೆಲ್ಲಿ. ಉಪರಾಂತ ಶ್ರೀ ಎನ್.ಬಿ. ಕಾಮತ್ ಹಾನ್ನಿ ಸ್ವಾಗತ ಕೆಲ್ಲಿ.  ಆಯ್ಯಿಲೆ ಸೊಯರ್‍ಯಾನ ಕಾಮತ್ ಮಾಮ್ಮಾನ ಎದ್ದೋಳ ಪರ್ಯಂತ ೫೮೦ ಪಶೀ ಚ್ಹಡ ವಿದ್ಯಾರ್ಥಿಂಕ ಪುಕ್ಕಟ ಆನಿ ನೀತಿಯುಕ್ತ ಇಂಗ್ಲೀಷ ವ್ಯಾಕರಣ ಶಿಕೈಲ್ಯಾಕ ಬೆಂಗಳೂರಚಾ “ಶಿಕ್ಷಣ ಸೇವಾಟ್ರಸ್ಟಾಚಾನ ಹಾಂಕಾ “ಶಿಕ್ಷಣ ಸೇವಾರತ್ನ ಪ್ರಶಸ್ತಿ ದಿಲೇಲೆ ಬರ್ಶಿ ದುಸರೇ ಅನೇಕ ಸಂಘ-ಸಂಸ್ಥ್ಯಾನಿ ಪ್ರಶಸ್ತಿ-ಪುರಸ್ಕಾರ ದಿಲೇಲೆ ಸ್ಮರಣ ಕೋರ್ನು ಪ್ರಶಂಸಾ ಕೆಲ್ಲಿ. ಇಂಗ್ಲೀಷ್ ಸ್ಟಡಿಚಾ ಸಂಪ್ರದಾಯ ಪ್ರಕಾರ ವಿದ್ಯಾರ್ಥಿನ ದೇವಾ ಎದ್ರಾಕ ಪ್ರತಿಜ್ಞಾ ಸ್ವೀಕಾರ ಕೆಲ್ಲೆ. ತಾಂಗೆಲೆ ಭಾವೀ ಜೀವನ ಫಲಪ್ರದ ಜಾಂವೊ ಮ್ಹೊಣು ಗುರು ಎನ್.ಬಿ. ಕಾಮತಿನ ಪ್ರತಿ ಏಕ ವಿದ್ಯಾಥೀಂಕ ಫಲ ದೀವ್ನು ಆಶೀರ್ವಾದು ಕೆಲ್ಲೊ. ಎನ್.ಬಿ. ಕಾಮತ್ ಹಾಂಗೆಲೊ ಧರ್ಮ ಪತ್ನಿ ಶ್ರೀಮತಿ ಕುಮುದಾ ಬಿ. ಕಾಮತ್ ಹಾನ್ನಿ ಸರ್ವಾಲೊ ಆಭಾರು ಮಾನಲೊ.

ದ್ವಾರಕಾನಾಥ ಭವನಾಂತು ಏಕಾಹ ಭಜನ       ದ್ವಾರಕಾನಾಥ ಭವನಾಚೆಂ ಶ್ರೀ ವೆಂಕಟೇಶ ಭಜನಾ ಮಂಡಳಿ ತರಪೇನ ಆಷಾಢ ಏಕಾದಶಿ ಸಂದರ್ಭಾರಿ “ಅಖಂಡ ಏಕಾಹ ಭಜನ ದಿನಾಂಕ. ೧೧-೭-೨೦೧೧ ದಿವಸು ಸುರುವಾತ ಜಾವ್ನು ೧೨-೦೭-೨೦೧೧ ಪ್ರಾತಃಕಾಲಾ ಪರ್ಯಂತ ಚಲೇಲೆ ಖಬ್ಬರ ಮೆಳ್ಳಾ. ಸಂತಶ್ರೀ ಭದ್ರಗಿರಿ ಸರ್ವೋತ್ತಮದಾಸಜಿ ಹಾನ್ನಿ ದೀವೊ ಜಳೋನು ಏಕಾಹ ಭಜನಾಕ ಸುರುವಾತ ದಿಲ್ಲಿ. ಹೇ ಸಂದರ್ಭಾರಿ ಶ್ರೀ ವೆಂಕಟೇಶ ಭಜನಾ ಮಂಡಳಿ, ಶ್ರೀ ಕೆ. ಲಕ್ಷ್ಮೀಕಾಂತ ಭಟ್ ಆನಿ ಪಂಗಡ, ಶ್ರೀ ಅನಂತರಾಯ ಎಸ್. ಕಾಮತ್, ಶ್ರೀ ಗುಜ್ಜಾಡಿ ರಘುವೀರ ನಾಯಕ್ ಆನಿ ಪಂಗಡ, ಶ್ರೀ ಪಿ. ವೆಂಕಟೇಶ ನಾಯಕ್ ಆನಿ ಪಂಗಡ, ಶ್ರೀ ಕಾಪು ಪಾಂಡುರಂಗ ಶೆಣೈ ಆನಿ ಪಂಗಡ, ಮಹಿಳಾ ಮಂಡಳಿ, ಗೌಡ ಸಾರಸ್ವತ ಸಮಾಜ, ಶ್ರೀ ಮಟ್ಟಾರ್ ಸುರೇಶ ಕಿಣಿ ಆನಿ ಪಂಗಡ, ಶ್ರೀ ಮಧುಕರ ಪೈ ಆನಿ ಪಂಗಡ, ಶ್ರೀ ನಾರಾವಿ ವೆಂಕಟೇಶ ಹೆಗ್ಡೆ ಆನಿ ಪಂಗಡ, ಶ್ರೀ ಎಚ್. ಕಮಲಾಕ್ಷ ಕಿಣಿ ಆನಿ ಪಂಗಡ, ಶ್ರೀ ಎಂ. ಮನೋಹರ ಮಲ್ಯ ಆನಿ ಪಂಗಡ, ಶ್ರೀ ಕೃಷ್ಣಾನಂದ ವಿ. ಪ್ರಭು ಆನಿ ಪಂಗಡ ಇತ್ಯಾದಿ ಭಜನಾ ಪಾಳಿಚಾನ ಯವ್ನು ಹೇ ಸಂದರ್ಭಾರಿ ಆಪಣಾಂಗೆಲೆ ಭಜನಾ ಸೇವಾ ಪಾವಯಲೆ. ಆಹ್ವಾನಿತ ಭಜನಾ ಸೇವಾದಾರ ಜಾವ್ನು ಶ್ರೀ ಶಂಕರ ಶ್ಯಾನುಭೋಗ್, ಕು. ಮಂಗಳಾರಾವ್, ಶ್ರೀ ಕೃಷ್ಣಪ್ರಿಯ ಭಜನಾ ಮಂಡಳಿ, ಶ್ರೀ ಕಾಶೀಮಠ, ಜಿ.ಎಸ್.ಬಿ. ವೆಲ್‌ಫೇರ್ ಅಸೋಸಿಯೇಷನ್, ಅನಂತನಗರಾಚೆ ಶ್ರೀ ರಾಮ ಭಜನಾ ಮಂಡಳಿ, ಶ್ರೀ ವೆಂಕಟರಮಣ ಭಜನಾ ಮಂಡಳಿ, ಹರಿಖಂಡಿಗೆ ಆನಿ ಜಿ.ಎಸ್.ಬಿ. ಮಹಿಳಾವೃಂದ, ಮಲ್ಲೇಶ್ವರಂ   ಬೆಂಗಳೂರು ಹಾನ್ನಿ ಯವ್ನು ಭಜನಾ ಸೇವಾ ಪಾವೋನು ದೇವಾಲೆ ಕೃಪೇಕ ಪಾತ್ರ ಜಾಲ್ಲಿಂತಿ. .

Shree Kashimath Bangalore

ಬೆಂಗಳೂರು ಶ್ರೀ ಕಾಶೀಮಠ

     ಬೆಂಗಳೂರಾಚೆ ಶ್ರೀ ಕಾಶಿಮಠ ಸಂಸ್ಥಾನಾಚೆ ಶಾಖಾ ಮಠಾಂತು ಪ|ಪೂ| ಕಾಶಿಮಠಾಧೀಶ ಶ್ರೀಮದ್ ಸುಧೀಂಧ್ರ  ತೀರ್ಥ ಸ್ವಾಮ್ಯಾಂಗೆಲೆ ದಿವ್ಯ ಕರಕಮಲಾನಿ ಪ್ರತಿಷ್ಠಾಪಿತ ಜಾಲೇಲೆ ಶ್ರೀ ಪಾರ್ಥಸಾರಥಿ ದೇವಾಲೆ ದಿವ್ಯ ಸನ್ನಿಧೀರಿ ೪-೪-೨೦೧೧ ತಾಕೂನು ೧-೬-೨೦೧೧ ಪರ್ಯಂತ ಪ್ರತಿನಿತ್ಯ ಶ್ರೀ ದೇವಾಕ ನಿತ್ಯ ವಸಂತ ಪೂಜಾ, ಪಾನಕ ನೈವೇದ್ಯ, ಪ್ರಸಾದ ವಿತರಣ ಆದಿ ಕಾರ್ಯಕ್ರಮ ಚಲ್ಲೆ. ಶ್ರೀ ರಾಮನವಮಿ ಸಂದರ್ಭಾರಿ ದಿನಾಂಕ. ೧೨-೦೪-೨೦೧೧ಕ ಪ್ರಾರ್ಥನ, ಧೋಂಪಾರಾ ಮಹಾಪೂಜಾ, ಸಮಾರಾಧನ, ಪ್ರಸಾದ ವಿತರಣ, ಸಾಂಜ್ವಾಳ ೬ ಗಂಟ್ಯಾಕ ಭಜನ, ರಾತ್ರಿ ಪೂಜಾ ಚಲ್ಲೆ. ಶ್ರೀ ಹನುಮಂತ ಜಯಂತಿ ಸಂದರ್ಭಾರಿ  ಸಾಂಜ್ವಾಳ ೬-೩೦ಕ ಭಜನ, ರಾತ್ತಿಕ ೮-೦೦ಕ ಪೂಜಾ, ಫಲಹಾರ ವಿತರಣ ಕಾರ್ಯಕ್ರಮ ಚಲ್ಲೆ. ಶ್ರೀ ವೇದವ್ಯಾಸ ಜಯಂತಿ  ಸಂದಭಾರಿ ಸಕ್ಕಾಣಿಪೂಡೆ ೭-೦೦ಕ ಪಾರಾಯಣ, ಧೋಂಪಾರಾ ೧೨-೩೦ಕ ಮಹಾಪೂಜಾ, ಸಮಾರಾಧನ ಕಾರ್ಯಕ್ರಮ ಚಲ್ಲೆ.
     ಶ್ರೀ ನರಸಿಂಹ ಜಯಂತಿ ಪ್ರಯುಕ್ತ ದಿನಾಂಕ. ೧೬-೦೫-೨೦೧೧ಕ ಸಾಂಜ್ವಾಳಾ ಭಜನ, ರಾತ್ರಿ ಪೂಜಾ ಚಲ್ಲೆ. ಶ್ರೀ ಪಾರ್ಥಸಾರಥಿ ದೇವಾಲೆ ೨೫ಚೆ ಪ್ರತಿಷ್ಠಾ ವರ್ಧಂತಿ ಸಕ್ಕಾಣಿ ಪೂಡೆ ೭-೦೦ ಗಂಟ್ಯಾಕ ಸುಪ್ರಭಾತ, ಗೀತಾ ಪಠಣ, ೧೦-೦೦ ಗಂಟ್ಯಾಕ ಪಂಚಾಮೃತ, ಶತಕಲಶ, ಸಿಯಾಳಾಭಿಷೇಕ ಧೋಂಪಾರಾ ಪ್ರಸನ್ನ ಪೂಜಾ, ಮಹಾ ಪೂಜಾ, ಬ್ರಾಹಣ ಪೂಜಾ, ಸಮಾರಾಧನ, ಸಾಂಜ್ವಾಳ ಭಜನ, ರಾತ್ರಿ ಪೂಜಾ, ಪ್ರಸಾದ ವಿತರಣ ಚಲ್ಲೆ. ಶ್ರೀಮದ್ ವರದೇಂದ್ರ ತೀರ್ಥ ಸ್ವಾಮೀಜಿ ಪುಣ್ಯತಿಥಿ ಪ್ರಯುಕ್ತ ೩-೦೭-೨೦೧೧ಕ ಸಾಂಜ್ವಾಳಾ ಭಜನ, ರಾತ್ರಿ ಪೂಜಾ, ಗುರು ಗುಣಗಾನ, ಪ್ರಸಾದ ವಿತರಣ ಚಲ್ಲೆ. ದಿನಾಂಕ. ೧೬-೦೭-೨೦೧೧ಕ ಶ್ರೀಮತ್ ಸುಕೃತೀಂದ್ರ ಸ್ವಾಮೀಜಿ ಪುಣ್ಯತಿಥಿ ಪ್ರಯುಕ್ತ ಭಜನ, ಪೂಜಾ, ಗುರು ಗುಣಗಾನ ಆದಿ ಕಾರ್ಯಕ್ರಮ ಚಲೇಲೆ ಖಬ್ಬರ ಮೆಳ್ಳಾ.
     ದಿನಾಂಕ. ೩೧-೦೭-೨೦೧೧ ತಾಕೂನು ೨೯-೦೮-೨೦೧೧ ಪರ್ಯಂತ ದಿನಂಪ್ರತಿ ಶ್ರೀ ವಿಶೇಷ ಫುಲ್ಲಾ ಪೂಜಾ ಆಯೋಜಿತ ಕೆಲೇಲೆ. ತಾ. ೪-೮-೨೦೧೧ಕ ನಾಗರ ಪಂಚಮಿ ಆನಿ ಶ್ರೀಮದ್ ಮಾಧವೇಂದ್ರ ತೀರ್ಥ ಸ್ವಾಮ್ಯಾಂಗೆಲೆ ಪುಣ್ಯತಿಥಿ ಪ್ರಯುಕ್ತ ಸಕ್ಕಾಣಿ ಪೂಡೆ ಪಂಚಾಮೃತಾಭಿಷೇಕ, ಭಜನ, ಪೂಜಾ, ಗುರು ಗುಣಗಾನ, ಫಲಾಹಾರ ವಿತರಣ  ಆದಿ ಕಾರ್ಯಕ್ರಮ ಚಲ್ಲೆ. ಶ್ರೀ ವರಮಹಾಲಕ್ಷ್ಮೀ ವೃತ ಪ್ರಯುಕ್ತ ಸಾಂಜ್ವಾಳ ಶ್ರೀ ಮಹಾಲಕ್ಷ್ಮೀ ಸ್ತೋತ್ರ ಪಠಣ, ಪೂಜಾ, ಉಪಹಾರ ಚಲ್ಲೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಿನಾಂಕ ೨೧-೦೮-೨೦೧೧ಕ ಸಕ್ಕಾಣಿಪೂಡೆ ಸುಪ್ರಭಾತ ಪಾರಾಯಣ, ರಾತ್ತಿಕ ತುಳಸೀದಳ ಸಮೇತ ಸಹಸ್ರನಾಮಾರ್ಚನ, ಚಂದ್ರೋದಯ ನಂತರ ಅರ್ಘ್ಯ, ಲಘು ಉಪಹಾರ ಇತ್ಯಾದಿ ಕಾರ್ಯಕ್ರಮ ಚಲ್ಲೆ. ಶ್ರೀ ಗಣೇಶೋತ್ಸವ ಪ್ರಯುಕ್ತ ೧-೦೯-೨೦೧೧ ಥಾಕೂನು ೫-೯-೨೦೧೧ ಪರ್ಯಂತ  ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನ, ಗಣಹೋಮ, ಮಂಗಳಾರತಿ, ಸಂತರ್ಪಣ, ಭಜನ, ರಂಗಪೂಜಾ, ಪೂಜಾ, ಸಾಂಸ್ಕೃತಿಕ ಕಾರ್ಯಕ್ರಮ, ವಿಸರ್ಜನಾ ಪೂಜಾ, ಫಲಾವಳಿ ಏಲಂ, ವಿಸರ್ಜನಾ ಮೆರವಣಿಗಾ ಇತ್ಯಾದಿ ಕಾರ್ಯಕ್ರಮ ಚಲ್ಲೆ.
     ೧೧-೯-೨೦೧೧ಕ ಶ್ರೀ ಅನಂತ ಚತುರ್ದಶಿ ಪ್ರಯುಕ್ತ ಸಕ್ಕಾಣಿಪೂಡೆ ಪ್ರಾರ್ಥನ, ಕಲಶ ಪ್ರತಿಷ್ಠೆ, ಮಹಾ ನೈವೇದ್ಯ, ಸಮಾರಾಧನ, ಭಜನ ಇತ್ಯಾದಿ ಕಾರ್ಯಕ್ರಮ ಚಲ್ಲೆ. ಮೂಕಾರಿ ೧-೧೦-೨೦೧೧ಕ ಲಲಿತಾ ಪಂಚಮಿ ಉತ್ಸವು, ೩-೧೦-೨೦೧೧ ಥಾಕೂನು ೬-೧೦-೨೦೧೧ಪ್ರಸಾದ ಪರ್ಯಂತ ಶ್ರೀ ಶಾರದಾ ಮಹೋತ್ಸವ ಸಬಾರ ಧಾರ್ಮಿಕ ತಥಾ ಸಾಂಸ್ಕೃತಿಕ ಕಾರ್ಯಾವಳಿ ಸಮೇತ ಘಡಚೆ ಆಸ್ಸ ಮ್ಹೊಣು ಕೋಳ್ನು ಆಯಿಲಾ.

ಸೋಮವಾರ, ಸೆಪ್ಟೆಂಬರ್ 12, 2011

बसवनगुडि गौड सारस्वत समाज, बॆंगळूरु 
     श्री रामनवमि उत्सवु : बॆंगळूरु बसवनगुडि गौड सारस्वत समाज  तरपेन समाज मंदिर द्वारकानाथ भवनांतु श्री रामनवमि उत्सवु विजृंभणेरि चलेलॆ खब्बर मॆळ्ळा. ते दिवसु सक्काणि ११-०० गंट्याक भजन, मागिरि धोंपारा पूजा, मंगळारति, महा संतर्पण, भजन, रात्रि पूजा, मंगळारति, पानक प्रसाद वितरण इत्यादि कार्यक्रम चल्लॆ.
  सामूहिक उपनयन : वर्षंप्रति म्हणकॆ बॆंगळूरु गौड सारस्वत समाज तरपेन समाजाचॆ अर्ह वटुंक उपनयन संस्कार दिनांक. १०-०६-२०११ दिवसु शुभ मूर्तांतु समाज मंदिर द्वारकानाथ भवनांतु चलेलॆ खब्बर मॆळ्ळा. अखंड बॆंगळूरु गांव्चॆ अपार समाज बांधव हे संदर्भारि उपस्थित आस्सूनु मूंजि व्हरेतांक आशीर्वाद कॆल्लिंति.
  सामूहिक श्री सत्यनारायण वृत : दिनांक. ३१-०७-२०११ दिवसु द्वारकानाथ भवनांतु १०८ कलशाचॆ २१ वर्षाचॆ सामूहिक श्री सत्यनारायण वृत, कलश स्थापन, मध्याह्न पूजा, महा संतर्पण, भजन-संगीत, महा समाराधनॆ इत्यादि कार्यक्रम  समेत विजृंभणेरि संपन्न जाल्लॆ. बॆंगळूराचॆ सर्व बगल्या ताकूनु समाज बांदव यव्नु सत्नार्णा प्रसाद घेव्नु पुनीत जाल्लॆ.
ಹುಬ್ಬಳ್ಳಿ ಶ್ರೀ ಕಾಶೀಮಠ ವೆಂಕಟರಮಣ ದೇವಳಹುಬ್ಬಳ್ಳಿ ನೃಪತುಂಗ ಬೆಟ್ಟಾ ಮಾಗಶ್ಯಾನ ಆಸ್ಸುಚೆ ಶ್ರೀ ಕಾಶೀಮಠ ವೆಂಕಟರಮಣ ದೇವಳಾಂತು ಶ್ರಾವಣ ಮ್ಹಹಿನ್ಯಾಂತು ವಿಂಗ ವಿಂಗಡ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನ ಕೆಲೇಲೆ ಮಾಹಿತಿ ಮೆಳ್ಳಾ. ಶ್ರಾವಣಾಚೆ ಸುರವೇ ಆಯ್ತವಾರು ಸಾರ್ವಜನಿಕ ಶ್ರೀ ಶ್ರೀ ಸತ್ಯನಾರಾಯಣ ಪೂಜಾ, ಮಾಗಿರಿ ವರಮಹಾಲಕ್ಷ್ಮೀ ಪೂಜಾ, ಸುತ್ತಾಪುನ್ನವ, ಶ್ರೀ ಕೃಷ್ಣ ಜನ್ಮಾಷ್ಟಮಿ ಪೂಜಾ ಇತ್ಯಾದಿ ಅಪಾರ ಸಮಾಜ ಬಾಂಧವಾಲೊ ಉಪಸ್ಥಿತೀರಿ ವಿಜೃಂಭಣೇರಿ sಸಂಪನ್ನ ಜಾಲೇಲೆ ಖಬ್ಬರ ಮೆಳ್ಳಾ. ಹೆಂ ಸಂದರ್ಭಾರಿ ಶ್ರೀ ವೆಂಕಟರಮಣ ದೇವಾಕ ವಿಶೇಷ ಅಲಂಕಾರ, ಪೂಜಾ, ತತ್ಸಂಬಂಧ ಧಾರ್ಮಿಕ ವಿಧಿ ಚಲ್ಲೆ. ಆಯ್ಯಿಲೆ ಭಕ್ತ ಬಾಂಧವ ಶ್ರೀ ದೇವಾಲೆ ಕೃಪಾ ಘೇವ್ನು ಪುನೀತ ಜಾಲ್ಲೆ.
ಸರಸ್ವತಿ ಸೌಹಾರ್ದ ಸಹಕಾರಿ ನಿಯಮಿತ, ತೀರ್ಥಹಳ್ಳಿ     ೧೬-೦೭-೨೦೧೦ಕ ಸುರುವಾತ ಜಾಲೇಲೆ ತೀರ್ಥಹಳ್ಳಿಚೆ “ಸರಸ್ವತಿ ಸೌಹಾರ್ದ ಸಹಕಾರಿ ನಿಯಮಿತಾಚೆ ೨೦೧೦-೧೧ ಸಾಲಾಚೆ “ಸರ್ವ ಸದಸ್ಯಾಂಗೆಲೊ ಮಹಾ ಸಭಾ ತಾ. ೨೭-೦೮-೨೦೧೧ ದಿವಸು ಶ್ರೀ ಬಾಳೇಬೈಲು  ರಾಘವೇಂದ್ರ  ತಾಂಗೆಲೆ ಅಧ್ಯಕ್ಷತೇರಿ ಚಲ್ಲೆ. ಪ್ರಥಮ ವರ್ಷಾಂತೂ ಹೇ ಸಹಕಾರಿ ಬ್ಯಾಂಕಾನಿ ಸುಮಾರ ರೂ. ೬,೩೨೧೮೭.೫೦ ಮುನಾಪೋ ಕೋರ್ನು ಲೋಕಾಂಗೆಲೆ ವಿಶ್ವಾಸ ಆಸ್ಸ ಕೋರ್ನು ಘೆತ್ಲ್ಯ್ಲಾ. ಗ್ರಾಹಕಾಂಗೆಲೆ ವಿಶ್ವಾಸಾಕ ಖಂಚೇಯಿ ಚ್ಯುತಿ ಯಾನಾ ತಶ್ಶಿ ಆಡಳಿತ ಮಂಡಳಿಚೆ ಸರ್ವ ನಿರ್ದೇಶಕಾಲೆ ಸಹಕಾರಾನಿ, ನೌಕರ ವೃಂದಾಚೆ ಸದುಪಯೋಗ ಘೇವ್ನು  ಅಧ್ಯಕ್ಷ  ಶ್ರೀ ಬಾಳೇಬೈಲು ರಾಘವೇಂದ್ರ ಹಾಂಗೇಲೆ ಸಮರ್ಥ ನಾಯಕತ್ವಾರಿ ಅಲ್ಪ ಕಾಲಾಂತೂ ಹೇ ಸಹಕಾರಿ ಸಮಿತಿನ ಅಭಿವೃದ್ಧಿ ಪಾವ್ವಿಲೆ ನಮೂನೋ ಖರೇಚಿ ಅಭಿನಂದನಾರ್ಹ. ಮೂಕಾರಚೆ ದಿವಸಾಂತು ಹೇ “ಸರಸ್ವತಿ ಸೌಹಾರ್ದ ಸಹಕಾರಿ ನಿಯಮಿತ ಆನ್ನಿಕೆ ವ್ಹಡ ಜಾವ್ನು ಅಭಿವೃದ್ದಿ ಜಾವ್ನು ಲೋಕಾಂಕ ಚ್ಹಡ ಸೇವಾ ಪಾವಯಚೆ ತಶ್ಶಿ ಜಾಂವೊ ಮ್ಹೊಣು ಸರಸ್ವತಿ ಪ್ರಭಾ ಆಶಾ ಕರ್ತಾ. ಹಾಂಗಾ ಮೆಳಚೆ ಸೇವಾ ಮ್ಹಳ್ಯಾರಿ ಉಳಿತಾಯ ಖಾತಾ, ರಿಕರಿಂಗ್ ಖಾತಾ, ಆನಿ ನಿತ್ಯ ನಿಧಿ ಉಳಿತಾಯ ಖಾತಾ. ಹೇ ಸಹಕಾರಿ ಸಮಿತಿಂತು ಇ.ಸ್ಟಾಂಪಿಂಗ್ ಆನಿ ವೆಸ್ಟರ್ನ್ ಮನಿ ಟ್ರಾನ್ಸ್‌ಫರ್ ಸೇವಾಯಿ ಉಪಲಬ್ಧ ಆಸ್ಸ. ಬಾಂಗ್ರಾ ದಾಗೀನ ವಯರಿ ರೀಣ ದಿತ್ತಾತಿ.
     “ಸರಸ್ವತಿ ಸೌಹಾರ್ದ ಸಹಕಾರಿ ನಿಯಮಿತಾಚೆ ಆಡಳಿತ ಮಂಡಳಿ ಅಶ್ಶಿ ಆಸ್ಸ. ಶ್ರೀ ಬಾಳೇಬೈಲು ರಾಘವೇಂದ್ರ(ಅಧ್ಯಕ್ಷ),  ಶ್ರೀ ಸಂದೇಶ ಜವಳಿ(ಉಪಾಧ್ಯಕ್ಷ), ಶ್ರೀ ಹೆಚ್. ರಮೇಶ್ ನಾಯಕ್, ಶ್ರೀ ಎಸ್. ನಾಗರಾಜ ಪ್ರಭು, ಶ್ರೀ ಕೆ. ಲಕ್ಷ್ಮೀನಾರಾಯಣ ಹೆಗ್ಡೆ, ಶ್ರೀ ಎಂ. ಪ್ರಶಾಂತ್ ಮಕ್ಕಿಮನೆ, ಶ್ರೀ ಕೆ. ಕಿರಣ್ ಶೆಣೈ, ಶ್ರೀ ಭರತ್ ಕುಮಾರ್, ಶ್ರೀಮತಿ ರಾಧಿಕಾ ಸುದರ್ಶನ ಪ್ರಭು(ಸರ್ವ ನಿರ್ದೇಶಕ), ಶ್ರೀ ಅಚ್ಚುತ್ ನಾಯಕ್ ಬಿ.ಎಸ್.(ವ್ಯವಸ್ಥಾಪಕ ನಿರ್ದೇಶಕ) ಸರ್ವಾಂಕ ಅಭಿನಂದನ.. ಸಹಕಾರಿ ಸಂಘಾಚೆ ಪತ್ತೊ ಶೆಣೈ ಬಿಲ್ಡಿಂಗ್, ಅಜಾದ್ ರಸ್ತೆ, ತೀರ್ಥಹಳ್ಳಿ - ೫೭೭೪೩೨.ಪೋನ್ : ೦೮೧೮೧-೨೨೦೩೪೫,
 

ಭಾನುವಾರ, ಸೆಪ್ಟೆಂಬರ್ 11, 2011

ಸರಸ್ವತಿ ಪ್ರಭಾ ಕೊಂಕಣಿ ಮಾಸಿಕದ
15 ಸಪ್ಟಂಬರ್ 2011ರ ವಿಶೇಷಗಳು
* ``ಮೆಗೇಲೆ ಉತ್ತರ''ದಲ್ಲಿ ಹಿರಿಯರಿಗೆ ನಾವು ಗೌರವಾದರ ಏಕೆ ತೋರಿಸ ಬೇಕು ಎಂಬ ಬಗ್ಗೆ ವಿಶ್ಲೇಷೆಣೆ. * ```ಆರೋಗ್ಯ ಪ್ರಭಾ'' ದಲ್ಲಿ ಥಂಡಿ' ಕಾಲದಲ್ಲಿ ಆರೋಗ್ಯ ರಕ್ಷಣೆ ಹೇಗೆ? * ಸಸ್ಯಾಹಾರದ ಸತ್ಯ ಮತ್ತು ಮಿಥ್ಯ. * ಬಾಳಂತನವಾದ ನಂತರ ತಾಯಿಗೆ ಬೇಕಾಗುವ ಆರೈಕೆ. * ಕಷ್ಟ ಬಾರದೇ ಇರಲು ಏನು ಮಾಡಬೇಕು?(ಆರ್ಗೋಡು ಸುರೇಶ ಶೆಣೈರ ಲೇಖನ) * ವಿಶ್ವ ಕೊಂಕಣಿ ವಿದ್ಯಾರ್ಥಿ ನಿಧಿಯಿಂದ ಒಂದು ಕೋಟಿ ರೂ. ವಿತರಣೆ. * `ಪ್ರಾಪ್ತಿ' ಧಾರವಾಹಿಯ 10ನೇ ಕಂತು. * ತಿಂಗಳ ಕತೆಯಲ್ಲಿ ``ನಾನು ಮಾತ್ರ ಬದುಕ ಬೇಕು''*ಅಣ್ಣಾ ಹಜಾರೆ, ಲೋಕಪಾಲ್ ಬಿಲ್ ಮತ್ತು ಭೃಷ್ಟಾಚಾರ(ಲೇಖನ), ಶ್ರೀ ಮಂಗಲ್ಪಾಡಿ ನಾಮದೇವ ಶೆಣೈ ಇವರ ವಿಶೇಷ ಕೃತಿ ``ಶ್ರಾವಣ ಮಾಸ ಮತ್ತು ಚೂಡಿ ಪೂಜಾ'' ಪರಿಚಯ. ಇದರೊಂದಿಗೆ ಜಿ.ಎಸ್.ಬಿ. ಸಮಾಜ ಹಾಗೂ ಕೊಂಕಣಿ ಭಾಷೆಗೆ ಸಂಬಂಧಿಸಿದ ವಿಪುಲ ಸುದ್ಧಿ ಸಮಾಚಾರಗಳ ನ್ನು ಈ ಸಂಚಿಕೆಯಲ್ಲಿ ತಪ್ಪದೇ ಓದಿರಿ.

ಮಂಗಳವಾರ, ಸೆಪ್ಟೆಂಬರ್ 6, 2011

ಇದು ಏನು ಹೇಳಬಲ್ಲಿರೇನು?

ನಾನು ಹುಟ್ಟಿದ ಊರು ಆರಗೋಡುವಿನ ಮನೆಗೆ ಚೌತಿ (ಶ್ರೀ ಗಣೇಶೋತ್ಸವ) ಹಬ್ಬಕ್ಕೆ ಹೋದಾಗ ಕಿಟಕಿಯೊಂದರ ಹತ್ತಿರ ಗೆದ್ದಲು ಬಿಡಿಸಿದ ಚಿತ್ತಾರವಿದು! ಗೋಡೆಯನ್ನು ಆಧಾರಕ್ಕಷ್ಟೆ ಬಳಸಿಕೊಂಡು ಮರದ ಕಾಂಡದಂತೆ ಗೂಡನ್ನು ಕಟ್ಟಿದ ಗೆದ್ದಲ ಬುದ್ಧಿವಂತಿಕೆಗೆ ಹೇಗೆ ಅಭಿನಂದನೆ ಸಲ್ಲಿಸಬೇಕು? ಆಸಕ್ತರೆಲ್ಲರೂ ಗಮನಿಸಲೆಂದು ಅದರ ಪೋಟೊವನ್ನು ನೀಡಿದ್ದೇನೆ.

ಮಂಗಳವಾರ, ಆಗಸ್ಟ್ 23, 2011

ಶನಿವಾರ, ಆಗಸ್ಟ್ 13, 2011

ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾಗಿ
 ಶ್ರೀ ಚಂದ್ರಕಾಂತ ಗಣಪತಿ ಕಾಮತ್ 
     ಹೊಸಪೇಟೆಯ ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರನ್ನಾಗಿ ಶ್ರೀ ಚಂದ್ರಕಾಂತ ಗಣಪತಿ ಕಾಮತ್ ಸೇರಿ ನಾಲ್ವರು ಸದಸ್ಯರನ್ನು ನೇಮಕ ಮಾಡಿ ಕರ್ನಾಟಕ ಸರಕಾರವು ಇತ್ತೀಚೆಗೆ ಆದೇಶ ಹೊರಡಿಸಿದೆ. ಶ್ರೀ ರಾಜಶೇಖರ,ಶ್ರೀ ಬಿ. ಹನುಮೇಶ್, ಶ್ರೀಮತಿ ವಿಜಯಲಕ್ಷ್ಮೀ ಇವರು ಶ್ರೀ ಕಾಮತರೊಂದಿಗೆ ನೇಮಕಗೊಂಡ ಇತರ ಮೂವರು ಸದಸ್ಯರಾಗಿದ್ದಾರೆ.
   ಹೊಸಪೇಟೆಯ ಗಣ್ಯ ಜಿ.ಎಸ್.ಬಿ. ಬಾಂಧವರಲ್ಲಿ ಒಬ್ಬರಾಗಿರುವ ಶ್ರೀ ಚಂದ್ರಕಾಂತ ಕಾಮತ್ ರವರು ಶ್ರೀ ದುರ್ಗಾರೋಡ್ ಲೈನ್ಸ್ ಇದರ ಮಾಲೀಕರಾಗುರುವ ಶ್ರೀ ವೈ. ಗಣಪತಿ ಕಾಮತ್ ಇವರ ಸುಪುತ್ರರಾಗಿದ್ದು ತಂದೆಯವರ ವೈತ್ತಿಯನ್ನೇ ಮುಂದುವರಿಸಿಕೊಂಡು ಹೋಗುವುರೊಂದಿಗೆ ಶೈಕ್ಷಣಿಕ ಸಂಸ್ಥೆಯನ್ನೂ ಕಟ್ಟಿ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಉದ್ಯಮ, ಸೇವೆಯೊಂದಿಗೆ ಕಲೆಯಲ್ಲಿಯೂ ಅಭಿರುಚಿ ಇಟ್ಟುಕೊಂಡಿರುವ ಶ್ರೀ ಚಂದ್ರಕಾಂತರವರು ``ಶ್ರೀ ಗುರುರಾಘವೇಂದ್ರ ವೈಭವ'' ಟಿ.ವಿ. ಧಾರವಾಹಿಯಲ್ಲಯೂ ಗಮನಾರ್ಹ ಪಾತ್ರವನ್ನು ಮಾಡಿ ಸೈ ಅನಿಸಿಕೊಂಡಿದ್ದಾರೆ. ಅದರೊಂದಿಗೆ ಹಲವಾರು ಇತರ ಟೆಲಿಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

     ಹಲವಾರು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿಯೂ ಸೇವಾನಿರತರಾಗಿರುವ ಇವರು ಇದೀಗ ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿರುವುದು ಹರ್ಷದಾಯಕ ವಿಷಯ. ಮುಂದಿನ ದಿನಗಳಲ್ಲಿ  ಇವರಿಂದ ಜನಸಾಮಾನ್ಯರಿಗೆ ಇನ್ನೂ ಅಧಿಕ ಸೇವೆ ದೊರಕಲಿ,, ಮುಂದೆ ಇವರ ಸೇವಾಕ್ಷೇತ್ರ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಪಸರಿಸಲಿ ಎಂದು ``ಸರಸ್ವತಿ ಪ್ರಭಾ''ವು ತನ್ನೆಲ್ಲಾ ವಾಚಕರ ಪರವಾಗಿ ಶುಭ ಹಾರೈಸುತ್ತದೆ. ಇವರೊಂ ದಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನೇಮಕಗೊಂಡಿರುವ ಇತರರಿಗೂ ನಮ್ಮ ಅಭಿನಂದನೆಗಳು.

ಬುಧವಾರ, ಆಗಸ್ಟ್ 10, 2011

15 ಅಗಸ್ಟ್ 2011ರ ``ಸರಸ್ವತಿ ಪ್ರಭಾ ಕೊಂಕಣಿ ಮಾಸಿಕ''ದ ವಿಶೇಷಗಳು

     ``ಮೆಗೇಲೆ ಉತ್ತರ'' ದಲ್ಲಿ  ಹಲವಾರು ದ್ವಂದ್ವ ಭಾವನೆಗಳಿಂದ ಪಾರಾಗಲೂ ``ಸಂಸ್ಕ್ರತಿ, ಸಂಸ್ಕಾರಗಳು'' ಹೇಗೆ ಉಪಯೋಗ? ಎನ್ನುವ ಬಗ್ಗೆ ಕಿರು ವಿಶ್ಲೇಷಣೆ. * `ದೇವಾಲೆಂ ಭಯಂಚಿ ಜ್ಞಾನಾಚೆ ಆರಂಭ(ದೇವರ ಭಯವೇ ಜ್ಞಾನದ ಆರಂಭ)"" ಹೇಗೆ? * ಜಯಶ್ರೀ ದೇಶಪಾಂಡೆ, ಹಳಿಯಾಳ ಇವರು ಬರೆದಿರುವ ``ಕವಿತಾಲೆ ಟಿ.ವಿ. ಪ್ರೋಗ್ರಾಂ'' * ಆರೋಗ್ಯ ಪ್ರಭಾದಲ್ಲಿ ``ಸಂಧಿವಾತ''ದ ಬಗ್ಗೆ ಮಾಹಿತಿ. * ಕೆ. ವಿಷ್ಣು ಕಾಮತ್, ಕಟಪಾಡಿ ಇವರ ``ಸೂಖ ಆನಿ ಹಿತ ಹಾಕ್ಕಾ ಮಸ್ತ ಫರಕ ಆಸ್ಸ. * ಗೋಪಾಲಕೃಷ್ಣ ಎಲ್. ಶ್ಯಾನಭಾಗರ ``ಶ್ರೀ ರಮಣ ಮಹರ್ಷಿ'' * ಪ್ರಾಪ್ತಿ ಧಾರವಾಹಿಯ ಮುಂದಿನ ಕಂತು. * ``ಭೂತ ಖಂಚೆ?'' ಸಣ್ಣ ಕತೆಯ ಅಂತಿಮ ಭಾಗ. * ಕೊಂಕಣಿ ರಂಗಭೂಮಿ ಶತಾಬ್ಧಿ 2012-2013. * ಕಲಾವತಿ ಬಿ. ಕಾಮತ್, ಹುಬ್ಬಳ್ಳಿ ಇವರ ಹೊವ್ಯೋ ಮತ್ತು ಮ್ಹಣ್ಣಿ, * ನಾಗೇಶ ಅಣ್ವೇಕರ ಇವರು ಸಂಗ್ರಹಿಸಿದ ಕೊಂಕಣಿ ಜೋಡುಶಬ್ಧ. * ಬಸರೂರಿನ ಹಟ್ಟಂಗಡಿ ವಿಶ್ವನಾಥ ಕಾಮತ್ ಅವರು ಬರೆದ `ಜ್ಞಾನಜ್ಯೋತಿ'ಯ CAತಿಮ ಭಾಗ. * ಕಷ್ಟ ಎದ್ರೂಸೂಚೆ ಕಶ್ಶಿ?(ಕಷ್ಟ ಎದುರಿಸುವುದು ಹೇಗೆ?" ಇತ್ಯಾದಿ ಲೇಖನ, ವಿಶೇಷ ಕೊಂಕಣಿ ಸಾಹಿತ್ಯದೊಂದಿಗೆ ಕರ್ನಾಟಕದಾದ್ಯಂತದ ಕೊಂಕಣಿ, ಜಿ.ಎಸ್.ಬಿ. ಸಮಾಜದಲ್ಲಿ ಜರುಗಿದ ಸಭೆ -ಸಮಾರಂಭಗಳ ಸಚಿತ್ರ ವರದಿ ಓದಿರಿ.
 ನೀವು ಇನ್ನೂ ಚಂದಾದಾರರಾಗಿಲ್ಲ ದಿದ್ದರೆ ಇಂದೇ ರೂ. 130/- ನ್ನು ಎಂ.ಓ. ಅಥವಾ ಡಿ.ಡಿ. ಮೂಖಾಂತರ ಕಳುಹಿಸಿ ಚಂದಾದಾರರಾಗಿ.

ಶುಕ್ರವಾರ, ಜುಲೈ 22, 2011

ಗೌಡ ಸಾರಸ್ವತ ಬ್ರಾಹ್ಮಣ ಸಮಾಜ, ಧಾರವಾಡ

ಶ್ರಾವಣ ಮಾಸದಲ್ಲಿ ಜಿ.ಎಸ್.ಬಿ.ಸಮಾಜ ಧಾರವಾಡ ಇಲ್ಲಿ ಜರಗುವ ಕಾರ್ಯಕ್ರಮಗಳು
1. 71ನೇ ವಾರ್ಷಿಕ ಸರ್ವ ಸಾಧಾರಣ ಸಭಾ :
     ಧಾರವಾಡ ಸಮಾಜದ 2010-11ನೇ ಸಾಲಿನ 71ನೇ ವಾರ್ಷಿಕ ಷರ್ವ ಸಾಧಾರಣ ಸಭೆಯು ತಾ. 07-08-2011ರಂದು ರವಿವಾರ ಬೆಳಿಗ್ಗೆ 11 ಗಂಟೆಗೆ ಸಮಾಜದ ಸಭಾಗೃಹ ``ಸರಸ್ವತಿ ನಿಕೇತನ''ದಲ್ಲಿ ಜರುಗಲಿದೆ. ಸ್ವಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಹಾಜರಾಗ ಬೇಕಾಗಿ ವಿನಂತಿ ಇದೆ.

2. ಶ್ರೀ ವರಮಹಾಲಕ್ಷ್ಮೀ ವೃತ :
     ಪ್ರತಿ ವರ್ಷದಂತೆ ಶ್ರೀ ವರಮಹಾಲಕ್ಷ್ಮೀ ವೃತವನ್ನು ತಾ. 12-08-2011ರಂದು ಶುಕ್ರವಾರ ಸಂಜೆ 5ಕ್ಕೆ ಆಚರಿಸಲಾಗುವದು.

3. ಋಗುಪಾಕರ್ಮ ಹೋಮ:
     ಋಗುಪಾಕರ್ಮಹೋಮ,  ಯಜ್ಞೋಪವೀತ ಧಾರಣೆಯನ್ನು ಸಮಾಜ ಮಂದಿರದಲ್ಲಿ ತಾ. 13-08-2011ರಂದು ಬೆಳಿಗ್ಗೆ 6-30ಕ್ಕೆ ಆಯೋಜಿಸಲಾಗಿದೆ. ಹೋಮದಲ್ಲಿ ಭಾಗವಹಿಸುವವರು ಸ್ವಲ್ಪ ಅಕ್ಕಿ, ಹಣ್ಣುಕಾಯಿ ತರಬೇಕು.

4. ಸ್ವಾತಂತ್ರ್ಯ ದಿನಾಚರಣೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ
  ವೃತ ಪೂಜೆ :
    ಸಮಾಜದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ತಾ. 15-08-2011ರಂದು ಧ್ವಜಾರೋಹಣ, ಸಿಹಿತಿಂಡಿ ವಿತಕಣೆಯೊಂದಿಗೆ ಬೆಳಿಗ್ಗೆ 9-30ಕ್ಕೆ ಆಚರಿಸಲಾಗುವದು. ಮತ್ತು ಅದೇ ದಿನ 10ಕ್ಕೆ  ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಪೂಜಾ ಜರುಗಲಿದೆ. ಈ ಸಂದರ್ಭದಲ್ಲಿ  ಹತ್ತುಸಮಸ್ತರ ಪ್ರಾರ್ಥನೆ, 108 ಕಲಶ ಪೂಜಾ, ನೈವೇಧ್ಯ, ಮಂಗಳಾರತಿ, ಪ್ರಸಾದ ವಿತರಣೆ, ಸಮಾರಾಧನೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.

5. ಶ್ರೀ ಕೃಷ್ಣ ಜನ್ಮಾಷ್ಟಮಿ
     ದಿನಾಂಕ. 21-08-2011ರಂದು ಸಂಜೆ 6-30ಕ್ಕೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪೂಜೆಯು ಆರಂಭವಾಗಲಿದೆ. ಭಾಗವಹಿಸುವವರು ತುಳಸೀದಳ, ಹಣ್ಣುಕಾಯಿ, ನೈವೇದ್ಯ ತರಬೇಕು.

6. ಚೂಡಿವಿನಿಮಯ, ಅರಶಿಣ-ಕುಂಕುಮ
ತಾ. 28-08-2011ರಂದು ಮಹಿಳೆಯರಿಗಾಗಿ ಅರಶಿಣ-ಕುಂಕುಮ ಕಾರ್ಯಕ್ರಮ ``ಚೂಡಿ'' ವಿನಿಮಯ ಮತ್ತು  ಚೂಡಿ ಸ್ಪರ್ಧೆ ನೆಡೆಯಲಿದೆ.

    ಸಮಾಜದ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಧಾರವಾಡದ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿ ಇದೆ.

ಹೆಚ್ಚಿನ ಮಾಹಿತಿಗಾಗಿ ಸಮಾಜದ ಕಛೇರಿ (ಸರಸ್ವತಿ ನಿಕೇತನ)
ಪೋನ್ ನಂ. 0836-2440230 ಇಲ್ಲಿಗೆ ಸಂಪರ್ಕಿಸಿರಿ

ಬುಧವಾರ, ಜುಲೈ 13, 2011

ಹಿರಂಕಿ ಕಿಣಿಯಾಂಗೆಲೆ ಸಮ್ಮೇಳನ
ಅಡ್ಯಾರ ಗೋಪಾಳ ಪರಿವಾರಾಚೆ ಏಕ ವಿಶೇಷ ಸಮಾವೇಶ


ಶನಿವಾರ, ಜೂನ್ 25, 2011

ಹುಬ್ಬಳ್ಳಿಯಲ್ಲಿ ಸಂಪೂರ್ಣ ರಾಮಾಯಣ ಕಥಾ ಕೀರ್ತನ

     ಹುಬ್ಬಳ್ಳಿಯ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ವೇ|ಮೂ| ಡಾ|| ಪವನ ಭಟ್ ಇವರಿಂದ ಸಮಾಜ ಮಂದಿರ ``ಸರಸ್ವತಿ ಸದನ''ದಲ್ಲಿ ``ಸಂಪೂರ್ಣ ರಾಮಾಯಣ ಕಥಾ ಕೀರ್ತನ ಸಪ್ತಾಹ''ವು ದಿನಾಂಕ. 14-08-2011ರಿಂದ 20-08-2011ರ ತನಕ ಆಯೋಜಿಸಲಾಗಿದೆ ಎಂದು ತಿಳಿದು ಬಂದಿದೆ. ತತ್ಸಂಬಂಧವಾಗಿ ಪ್ರತಿ ದಿನ ಮುಂಜಾನೆ ಪಾರಾಯಣ, ಪೂಜೆ ಮತ್ತು ಸಂಜೆ  ರಾಮರಕ್ಷಾ ಸ್ತೋತ್ರ ಪಠಣ, ಶ್ರೀ ರಾಮ ಜಪ ನಂತರ ಕೀರ್ತನೆಯು ಜರುಗಲಿದ್ದು ಹುಬ್ಬಳ್ಳಿ-ಧಾರವಾಡದ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕಾಗಿ ವಿನಂತಿ ಇದೆ.
*
     ಹುಬ್ಬಳ್ಳಿ ಗೌಡಸಾರಸ್ವತ ಬ್ರಾಹ್ಮಣ ಸಮಾಜಾದ 2010-11ನೇ ಸಾಲಿನ ``ಸರ್ವ ಸಾಧಾರಣ ಸಭೆಯು'' ದಿನಾಂಕ. 03-07-2011ರಂದು ಸಂಜೆ 5 ಗಂಟೆಗೆ ಸಮಾಜ ಮಂದಿರ ``ಸರಸ್ವತಿ ಸದನ''ದಲ್ಲಿ ನಡೆಯಲಿದೆ.
ಸಮಾಜ ಬಾಂಧವರೆಲ್ಲರೂ ಉಪಸ್ಥಿತರಿರಬೇಕಾಗಿ ಕೋರಿಕೆ.

     ಹುಬ್ಬಳ್ಳಿ ಗೌಡಸಾರಸ್ವತ ಬ್ರಾಹ್ಮಣ ಸಮಾಜಾದ `ಮಹಿಳಾ ವಿಭಾಗ'ದ 2010-11ನೇ ಸಾಲಿನ ``ಸರ್ವ ಸಾಧಾರಣ ಸಭೆಯು'' ದಿನಾಂಕ. 10 - 7-2011ರಂದು ಸಂಜೆ 5 ಗಂಟೆಗೆ ಸಮಾಜ ಮಂದಿರ ``ಸರಸ್ವತಿ ಸದನ''ದಲ್ಲಿ ನಡೆಯಲಿದೆ. ಮಹಿಳಾ ವಿಭಾಗದ ಸದಸ್ಯರೆಲ್ಲರೂ ಉಪಸ್ಥಿತರಿರಬೇಕಾಗಿ ಕೋರಿಕೆ.

ಬುಧವಾರ, ಜೂನ್ 22, 2011

ಬ್ರಹ್ಮಾವರದಲ್ಲಿ ಶ್ರೀ ಕವಳೇ ಮಠಾಧೀಶರ ಚಾತುರ್ಮಾಸ

     ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕವಳೇ ಮಠಾಧೀಶ ಶ್ರೀಮದ ಶಿವಾನಂದ ಸರಸ್ವತೀ ಸ್ವಾಮೀಜಿಯವರ ಚಾತುರ್ಮಾಸವು ಬ್ರಹ್ಮಾವರದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ದಿನಾಂಕ. 15-07-2011ರಂದು ಆರಂಭವಾಗಿ 10-11-2011ರ ತನಕ ಜರುಗಲಿರುವದು. ತತ್ಸಂಬಂಧವಾಗಿ ಪ|ಪೂ|ಸ್ವಾಮೀಜಿಯವರು ತಾ. 9-7-2011ರಂದು ಬ್ರಹ್ಮಾವರಕ್ಕೆ ಆಗಮಿಸಲಿರುವರು. ಪ|ಪೂ| ಸ್ವಾಮೀಜಿಯವರ ಈ ವರ್ಷದ ಚಾತುರ್ಮಾಸ್ಯ ವೃತವನ್ನು ವಿಜೃಂಭಣೆಯಿಂದ ಆಚರಿಸಲು ಸಮಾಜ ಬಾಂಧವರೆಲ್ಲರೂ ತಮ್ಮ ತನು, ಮನ, ಧನದ ಸಹಾಯ-ಸಹಕಾರಗಳನ್ನು ನೀಡಬೇಕಾಗಿ ಕೋರಿಕೆ  ಇದೆ. ಹೆಚ್ಚಿನ ಮಾಹಿತಿಗಾಗಿ ಚಾತುರ್ಮಾಸ ಸಮಿತಿ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಬ್ರಹ್ಮಾವರ, ಉಡುಪಿ ತಾ||, ಕರ್ನಾಟಕ ರಾಜ್ಯ ಅಥವಾ ದೂರವಾಣಿ 0984515085(ಶ್ರೀ ವಿಶ್ವನಾಥ ಪೈ) ಇವರನ್ನು ಸಂಪರ್ಕಿಸಿರಿ

ಮಂಗಳವಾರ, ಜೂನ್ 21, 2011

ಶ್ರೀ ಗಾಯಿತ್ರಿದೇವಿ ಸಿದ್ಧಿವಿನಾಯಕ ದೇವಸ್ಥಾನ, ಮಂಗಳೂರು


     ಮಂಗಳೂರು ಪಂಚಮಹಾಶಕ್ತಿ ಶ್ರೀ ಗಾಯಿತ್ರಿ ದೇವಿ ಸಿದ್ಧಿವಿನಾಯಕ ದೇವಾಲಯದಲ್ಲಿ ದಿ. 24-04-2011ರಂದು ನಡೆದ ಶ್ರೀ ಮಹಾಶಕ್ತಿ ಶ್ರೀ ಗಾಯಿತ್ರಿ ಲಕ್ಷ ಜಪಯಾಗ ಮತ್ತು ವಿಶೇಷ ಹೂವಿನ ಪೂಜೆಯಲ್ಲಿ ದೈವಜ್ಞ ಬ್ರಾಹ್ಮಣ ಮಠಾಧೀಶರಾದ  ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾ ಸ್ವಾಮಿಯವರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರುಗಿತು. ಆ ದಿವಸ ದೇವಾಲಯದಲ್ಲಿ ಶ್ರೀ ಸೂರ್ಯಕಾಂತ ಶೇಟ್ ಇವರಿಗೆ ``ದೈವಜ್ಞ ಶ್ರಮ ರತ್ನ'' ಪ್ರಶಸ್ತಿ ನೀಡಿ ಗೌರವಿಸಿದರು.. ಮತ್ತು ಶ್ರೀ ಎಸ್. ರಮಾನಂದ ಶೇಟ್ ಇವರಿಗೂ ಅವರ ಸೇವೆಯನ್ನು ಪರಿಗಣಿಸಿ ಸನ್ಮಾನ ಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಎಂ. ರಮೇಶಕೃಷ್ಣ ಶೇಟ್, ಮೊಕ್ತೇಸರರಾದ ಶ್ರೀ ದೇವರಾಯ ಶೇಟ್ ಆದಿ ಗಣ್ಯರು ಉಪಸ್ಥಿತರಿದ್ದರು.

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ದಾವಣಗೆರೆ

    ಈ ಹಿಂದಿನ ವರ್ಷಗಳಂತೆ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಈ ವರ್ಷವೂ ಸಹ 2010-11ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಪೂರ್ತಿ ಅಂಕ ಗಳಿಸಿದ ಪ್ರತಿಭಾವಂತ ಮಕ್ಕಳಿಗೆ ``ಕನ್ನಡ ಕೌಸ್ತುಭ'' ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಿ.ಶಾಂತಪ್ಪ ಪೂಜಾರಿಯವರು ತಿಳಿಸಿದ್ದಾರೆ.
     ಕರ್ನಾಟಕ ರಾಜ್ಯ ಮಟ್ಟದ ಈ ಪ್ರಶಸ್ತಿಗೆ ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ ಅಗಸ್ಟ್ ಮೊದಲ ವಾರದಲ್ಲಿ ದಾವಣಗೆರೆಯಲ್ಲಿ ಜರಗುವ ಅದ್ದೂರಿ ಸಮಾರಂಭದಲ್ಲಿ ರಾಜ್ಯದ ಗೌರವಾನ್ವಿತ ಸಾಹಿತ್ಯ ದಿಗ್ಗಜರಿಂದ ಸನ್ಮಾನಿಸಿ ಪ್ರಶಸ್ತಿ ಪ್ರಧಾನ ಮಾಡಲಾಗುವದು ಎಂದು ಅವರು ತಿಳಿಸಿದ್ದಾರೆ.
     ಹೆಚ್ಚಿನ ಮಾಹಿತಿ ಹಾಗೂ ನಿಗದಿತ ಅರ್ಜಿ ನಮೂನೆಗಾಗಿ ಸಾಲಿಗ್ರಾಮ ಗಣೇಶ ಶೆಣೈ, ಸಂಸ್ಥಾಪಕ, ಕಲಾಕುಂಚ, 431, ಕನ್ನಡ ಕೃಪಾ, ಕುವೆಂಪು ರಸ್ತೆ, ಕಸ್ತೂರಬಾ ಬಡಾವಣೆ, ದಾವಣಗೆರೆ -2. ಪೋನ್ : 08192- 270359, 9901122728 ಇಲ್ಲಿಗೆ ಸಂಪರ್ಕಸಿರಿ. ಅರ್ಜಿ ತಲುಪಲು ಕೊನೆಯ ದಿನಾಂಕ 30-06-2011

ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯ ತೀರ್ಥಹಳ್ಳಿ

     ತೀರ್ಥಹಳ್ಳಿಯ ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ದ್ವೀತಿಯ ವರ್ಧಂತಿ ಉತ್ಸವವು ದಿ. 6-6-2011ರಂದು ಶ್ರೀ ದೇವತಾ ಪ್ರಾರ್ಥನೆ, ಪಂಚಾಮೃತಾಭಿಷೇಕ, ಶತಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ, ವರ್ಧನಿ ಕಲಶ, ಕನಕಾಭಿಷೇಕ, ಭಾಗೀರಥಿ ಅಭಿಷೇಕ, ಪ್ರಸನ್ನ ಪೂಜಾ, ಅಷ್ಟಮಂಗಲ ನಿರೀಕ್ಷಣ, ಮಹಾಪೂಜಾ, ಪಟ್ಟ ಕಾಣಿಕಾ, ಪ್ರಸಾದ ಪೂಜಾ, ಪ್ರಸಾದ ಗ್ರಹಣ, ಬ್ರಾಹ್ಮಣ, ಭೂರಿ ಸಂತರ್ಪಣ, ವಸಂತ ಪೂಜಾ ಆದಿ ಧಾರ್ಮಿಕ ಕಾರ್ಯಕ್ರಮ ಸಮೇತ ವಿಜೃಂಭಣೆಯಲ್ಲಿ ಜರುಗಿತು. ಊರ-ಪರಊರ ಅಪಾರ ಸಮಾಜ ಬಾಂಧವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ಅಂಕೋಲಾದಲ್ಲೊಂದು ವಿಶೇಷ ಗುರುವಂದನಾ

   
                   ದಿನಾಂಕ. 16-05-2011ರಂದು ಅಂಕೋಲೆಯ ದ್ವಿಭಾಷಾ ಸಾಹಿತಿ ಶ್ರೀ ಎನ್.ಬಿ.ಕಾಮತ್ ಇವರ ಮನೆಯಲ್ಲಿ ಬಿ.ಎ.ಬಿ.ಎಡ್.ವಿದ್ಯಾರ್ಥಿಗಳು ತಮಗೆ ಆಂಗ್ಲ ಭಾಷೆಯ ವ್ಯಾಕರಣವನ್ನು ಉಚಿತವಾಗಿ ಹೇಳಿಕೊಟ್ಟ ಸಲುವಾಗಿ ``ಬೀಳ್ಕೋಡುಗೆ'' ಸಮಾರಂಭದಲ್ಲಿ ವಿದ್ಯುತ್ ಅಲಂಕೃತ ಗಣಪತಿ ಪೋಟೊವನ್ನು ಅರ್ಪಿಸಿ ಗುರುದಂಪತಿಗಳ ಆಶೀರ್ವಾದ ಪಡೆದರು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನುಡಿಜೇನು ಸಾಪ್ತಾಹಿಕದ ಸಂಪಾದಕರಾದ ಶ್ರೀ ಬಿ. ಹೊನ್ನಪ್ಪ ಅವರು ವಿದ್ಯಾರ್ಥಿಗಳಿಗೆ ತಮ್ಮ ಜೀವನದ ಅನುಭವಗಳನ್ನು ವಿವರಿಸಿ ಹಠತೊಟ್ಟು ತಮ್ಮ ಜೀವನದಲ್ಲಿ ಯಶ ಪಡೆಯಬೇಕೆಂದು ಕರೆ ಕೊಟ್ಟರು. ಇದೇ ವೇಳೆಯಲ್ಲಿ `ಗುರು'ಗಳಾದ ಶ್ರೀ ಎನ್.ಬಿ.ಕಾಮತ್ ಅವರು ಈ ತನಕ 560 ಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಗ್ಲೀಷ ವ್ಯಾಕರಣ ಕಲಿಸಿಕೊಟ್ಟಿದ್ದಕ್ಕಾಗಿ ಬೆಂಗಳೂರುನ ಪ್ರಸಿದ್ದ ಶಿಕ್ಷಣ ಸೇವಾ ಟ್ರಸ್ಟಿನವರು ಅವರಿಗೆ ``ಶಿಕ್ಷಣ ಸೇವಾರತ್ನ'' ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಹೇಳಿ ಈಗ 80ರ ಪ್ರಾಯದಲ್ಲಿಯೂ, ತಮ್ಮ ಅನಾರೋಗ್ಯ ಪರಿಸ್ಥಿತಿಯಲ್ಲಯೂ  ಈ ರೀತಿಯಲ್ಲಿ ಉಚಿತವಾಗಿ ಇಂಗ್ಲೀಷ ವ್ಯಾಕರಣ ಕಲಿಸಿ ಕೊಡುತ್ತಿರುವುದು ನಿಜವಾಗಿಯೂ ಪ್ರಶಂಸನೀಯ ಮತ್ತು ಆದರ್ಶಪ್ರಾಯ ಎಂದು ಶ್ಲಾಘಿಸಿದರು. ಶ್ರೀ ಎನ್.ಬಿ.ಕಾಮತರ ಪತ್ನಿ ಶ್ರೀಮತಿ ಕುಮುದಾ ಕಾಮತ್ ಅವರು ಧನ್ಯವಾದ ಅರ್ಪಿಸಿದರು.

ಬೆಂಗ್ಳೂರು ಶ್ರೀ ವೆಂಕಟರಮಣ ದೇವಾಲಯದಲ್ಲಿ ಶ್ರೀ ಅಶ್ವತ್ಥ ವೃಕ್ಷಕ್ಕೆ ಮದುವೆ

     ಜಿ.ಎಸ್.ಬಿ. ವೆಲ್ ಫೇರ್ ಅಸೋಶಿಯೇಶನ್(ರಿ) ಶ್ರೀ ಅನಂತ ನಗರ, ಬೆಂಗಳೂರು ಇವರ ಆಡಳಿತಕ್ಕೆ ಒಳಪಟ್ಟಿರುವ ಶ್ರೀ ವೆಂಕಟರಮಣ ದೇವಾಲಯದಲ್ಲಿ ಇರುವ ಅಶ್ವತ್ಥ ವೃಕ್ಷದ ಉಪನಯನ ಮತ್ತು ಮದುವೆ ದಿನಾಂಕ . 21-05-2011 ಮತ್ತು 22-05-2011 ಹೀಗೆ ಎರಡು ದಿನಗಳ ಕಾಲ ಶಾಸ್ತ್ರೋಕ್ತವಾಗಿ ಮತ್ತು ಧಾರ್ಮಿಕ ವಿಧಿ-ವಿಧಾನದಂತೆ ನೇರವೇರಿತು. ತತ್ಸಂಬಂಧವಾಗಿ ಪ್ರಾರ್ಥನ, ಹೋಮ, ಹವನ, ಅಭಿಷೇಕಗಳು, ವಿಶೇಷ ಅಲಂಕಾರ ಪೂಜೆ, ವಿಶೇಷ ನೈವೇಧ್ಯ, ಬ್ರಾಹ್ಮಣ, ಸುವಾಸಿನಿ, ದಂಪತಿ ಪೂಜಾ, ನವಗ್ರಹ ವಾಸ್ತು ಶಾಂತಿ, ಹವನ ಸೇವಾ, ಷೋಡಶ ಸಂಸ್ಕಾರ ಹವನ ಸೇವಾ, ಮಹಾ ಸಂತರ್ಪಣೆ ಆದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಂಗಳೂರಿನ ಎಲ್ಲಾ ಭಾಗಗಳಿಂದ ಅಧಿಕ ಸಂಖ್ಯೆಯ ಸಮಾಜ ಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಪುನೀತರಾದರು.

ಹುಬ್ಬಳ್ಳಿಯ ಕು|| ಶಿಲ್ಪಾ ಶ್ರೀಧರ ಭಟ್ ಸಾಧನೆ

     ಕೆನರಾ ಬ್ಯಾಂಕಿನಿಂದ ನಿವೃತ್ತರಾಗಿ ಜಿ.ಎಸ್.ಬಿ. ಸಮಾಜ ಬಾಂಧವರಿಗೆ ಉಚಿತವಾಗಿ ವೈವಾಹಿಕ ಸೇವೆ ನೀಡುತ್ತಿರುವ ಹುಬ್ಬಳ್ಳಿಯ ಶ್ರೀ ಶ್ರೀಧರ ವ್ಹಿ.ಭಟ್ ಮತ್ತು ಶ್ರೀಮತಿ ಸುಗಂಧಿ ಎಸ್. ಭಟ್ ರವರ ಮಗಳು ಕು|| ಶಿಲ್ಪಾ ಎಸ್. ಭಟ್ ಈಕೆ 2008-09ರ ಸಾಲಿನಲ್ಲಿ  ``ಮಹಿಳಾ ವಿಶ್ವವಿದ್ಯಾಲಯ ವಿಜಾಪುರ'' ಇವರು ನಡೆಸಿದ ಬಿಬಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ಇಡೀ ವಿಶ್ವವಿದ್ಯಾಲಯಕ್ಕೆ ಪ್ರಥಮ ರೇಂಕ್ ಅನ್ನು ಬಂಗಾರದ(ಗೋಲ್ಡ್ ಮೆಡಲ್) ಪದಕದೊಂದಿಗೆ ಪಡೆದುಕೊಂಡಿದ್ದಾಳೆ. 12-04-2011ರಂದು ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ಜರುಗಿದ ಒಂದು ಸಮಾರಂಭದಲ್ಲಿ ಕಾಲೇಜಿನ ವತಿಯಿಂದ ಶ್ರೀ ಅರವಿಂದ ಕುಬಸದ ಅವರು ಬಂಗಾರದ ಪದಕವನ್ನು ಕು| ಶಿಲ್ಪಾಳಿಗೆ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಕು|| ಶಿಲ್ಪಾಳ ತಂದೆ-ತಾಯಂದಿರಾದ ಭಟ್ ದಂಪತಿಗಳು ಉಪಸ್ಥಿತರಿದ್ದರು. ಕು|| ಶಿಲ್ಪಾಗೆ ಅಭಿನಂದನೆಗಳು.

ಗುರುವಾರ, ಜೂನ್ 2, 2011

ಬ್ರಹ್ಮೋಪದೇಶ

ಚಿ|| ಮನ್ವಿತ್(ಶ್ರೀಮತಿ ವನಿತಾ ಮತ್ತು ಶ್ರೀ ಮೋಹನ ಪ್ರಭು ಕಾರ್ಕಳ ಇವರ ಮಗ) ಇವನಿಗೆ 03-06-2011ರಂದು ಕಾರ್ಕಳದ ಶ್ರೀ ಮೂಡುಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮೋಪದೇಶ ದೀಕ್ಷೆ ನೀಡಲಾಯಿತು.

ಚಿ||ಅನಿರುದ್ಧ(ಶ್ರೀಮತಿ ಕೃಪಾ ಮತ್ತು ಶ್ರೀ ದಿನೇಶ ಜೆ. ಕಾಮತ್, ಹೆರವಟ್ಟಾ ಕುಮಟಾ ಇವರ ಮಗ) ನಿಗೆ ತಾ. 6-05-2011ರಂದು ಶ್ರೀ ವರದ ವಿಠ್ಠಲ ಸಭಾಗೃಹ, ಹೆರವಟ್ಟಾ ಇಲ್ಲಿ ಬ್ರಹ್ಮೋಪದೇಶ ದೀಕ್ಷೆ ನೀಡಲಾಯಿತು.

ಗುರುವಾರ, ಮೇ 26, 2011

ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ವಿದ್ಯಾರ್ಥಿ ವೇತನಕ್ಕೆ ಕೊಂಕಣಿಗರಿಂದ ಅರ್ಜಿ ಆಹ್ವಾನ

ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
    ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಸ್ಥಾಪಿಸಲಾ ಗಿರುವ ``ವಿಶ್ವ ಕೊಂಕಣಿ ವಿದ್ಯಾರ್ಥಿ ನಿಧಿ''ಯು 2011ನೇ ಸಾಲಿನಲ್ಲಿ ಇಂಜಿನಿಯರಿಂಗ್ ಹಾಗೂ ಎಮ್.ಬಿ.ಬಿ.ಎಸ್. ಅಧ್ಯಯನ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ನೀಡಲು ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೇರಿದ ಕೊಂಕಣಿ ಮಾತೃಭಾಷೆಯ ವಿದ್ಯಾರ್ಥಿಗಳಿಂದ (ಅಭ್ಯರ್ಥಿ) ಆನ್ ಲೈನ್ ವಿಧಾನದಿಂದ ಅರ್ಜಿ ಆಹ್ವಾನಿಸಿದ್ದು, 2011ರ ಜೂನ್ 5ರಿಂದ 20 ರ ಒಳಗೆ ವಿಶ್ವಕೊಂಕಣಿ ಡಾಟ್ ಓಆರ್ ಜಿ (http://www.vishwakonkani.org/) ಮೂಲಕ ಅರ್ಜಿ ಪಡೆದುಕೊಂಡು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕೆಂದು ವಿಶ್ವ ಕೊಂಕಣಿ ಕೇಂದ್ರದ ಪತ್ರಿಕಾ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಳಿಗಾಗಿ ಈ (http://www.vishwakonkani.org/) ವೆಬ್ ಸೈಟ್ ಅನ್ನು ಸಂದರ್ಶಿಸಿರಿ

ಭಾನುವಾರ, ಮೇ 22, 2011

ಶಿರ್ಶಿಯ ಶ್ರೀ ವಾಸುದೇವ ಶ್ಯಾನುಭಾಗ ಇವರು ಲಿಪ್ಯಂತರ ಮಾಡಿದ
``ಕೊಂಕಣಿ ಚಲಚಿತ್ರಾಂ''
     ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲಾಭಿವೃದ್ಧಿಗೆ ಹಲವಾರು ವರ್ಷಗಳಿಂದ ವಿಶೇಷ ಸೇವೆ ಸಲ್ಲಿಸುತ್ತಾ ಬಂದಿರುವ ನಿವೃತ್ತ ಬ್ಯಾಂಕ್ ಉದ್ಯೋಗಿ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿರುವ ಶಿರ್ಶಿಯ ಶ್ರೀ ವಾಸುದೇವ ಶಾನಭಾಗರವರು ಇಜಿದೋರ ದಾಂತಸ್ ರವರು ಬರೆದ ರೋಮನ್ ಲಿಪಿಯಲ್ಲಿದ್ದ ``ಕೊಂಕಣಿ ಚಲಚಿತ್ರಾಂ'' ಕೃತಿಯನ್ನು `ಕನ್ನಡ' ಲಿಪಿಗೆ ಲಿಪ್ಯಂತರಗೊಳಿಸಿ ಕೊಂಕಣಿ ಚಲನಚಿತ್ರ ರಂಗ ನಡೆದುಬಂದ ಹಾದಿಯನ್ನು ಕರ್ನಾಟಕದ ಓದುಗರಲ್ಲರೂ ಅರಿಯುವಂತೆ ಕೊಂಕಣಿಯಲ್ಲಿ ಈ ತನಕ ತಯಾರಾದ ಚಲನಚಿತ್ರಗಳ ಸಮಗ್ರ ಲೋಕವನ್ನು ನಮ್ಮೆದುರು ತೆರೆದಿಟ್ಟಿದ್ದಾರೆ. ಅವರ ಈ ಮಹಾ ಸಾಧನೆ ನಿಜಕ್ಕೂ ಅಭಿನಂದನಾರ್ಹ.
     ಕೊಂಕಣಿಯಲ್ಲಿ ಈ ತನಕ ತಯಾರಾದ ಒಟ್ಟು 33 ಚಲನಚಿತ್ರಗಳ ಕುರಿತು ಸ್ಥೂಲ ಮಾಹಿತಿ, ಅಗತ್ಯಕ್ಕೆ ತಕ್ಕ ಪೋಟೋಗಳು, ಆ ಚಲನಚಿತ್ರಗಳಲ್ಲಿ ಬಳಸಿದ ಪದ್ಯಗಳು, ಇತರ ಭಾಷಾ ಚಲನಚಿತ್ರ ಕ್ಷೇತ್ರದಲ್ಲಿ ಕೊಂಕಣಿ ಭಾಷಿಕರ ಯೋಗದಾನ ಇತ್ಯಾದಿ ಕೊಂಕಣಿ ಚಲನಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಈ ಕೃತಿಯಲ್ಲಿ ಅಡಕವಾಗಿವೆ. ಈ ಆಕರ್ಷಕ ಕೃತಿಯನ್ನು ``ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡೆಮಿಯವರು'' ಸುಂದರವಾಗಿ ಪ್ರಕಟಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮಂಗಳೂರುನಲ್ಲಿರುವ ಕೊಂಕಣಿ ಸಾಹಿತ್ಯ ಆಕಾಡೆಮಿಯನ್ನಾಗಲಿ ಅಥವಾ ಲೇಖಕ ಶ್ರೀ ವಾಸುದೇವ ಶಾನುಭಾಗರವರನ್ನು
(ಪೋನ್ : 9448756277 ) ಸಂಪರ್ಕಿಸಿರಿ.

ಶುಕ್ರವಾರ, ಮೇ 20, 2011

ಹುಬ್ಬಳ್ಳಿ ಶ್ರೀ ಕಾಶೀವೆಂಕಟರಮಣ ದೇವರ ಪ್ರಥಮ ವರ್ಧಂತಿ
ಹುಬ್ಬಳ್ಳಿ ಶ್ರೀ ಕಾಶೀವೆಂಕಟರಮಣ ದೇವರ ಪ್ರಥಮ ವರ್ಧಂತಿ ಉತ್ಸವವು ದಿನಾಂಕ: 05-04-2011ರಿಂದ 11-04-2011ರ ತನಕ ಶ್ರೀ ಕಾಶೀಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟಶಿಷ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ಮಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಅಪಾರ ಸಮಾಜ ಬಾಂಧವರ ಪಾಲ್ಗೊಳ್ಳುವಿಕೆಯ ಮೂಲಕ ವಿಜೃಂಭಣೆಯಿಂದ ಸಂಪನ್ನವಾಯಿತು. ಈ ಸಂದರ್ಭದಲ್ಲಿ ಪ|ಪೂ| ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ದೇವಸ್ಥಾನದಲ್ಲಿ  ಲಘುವಿಷ್ಣು ಹವನ, ಶ್ರೀ ಲಕ್ಷ್ಮೀನಾರಾಯಣ ಹೃದಯ ಹವನ, ಮುದ್ರಾಧಾರಣ, ಶ್ರೀ ವೆಂಕಟರಮಣ ದೇವರಿಗೆ ಶತಕಲಶಾಭಿಷೇಕ, ಪಂಚಾಮೃತಾಭಿಷೇಕ, ಎಳನೀರ ಅಭಿಷೇಕ, ಪವಮಾನ ಆದಿ ಅಭಿಷೇಕಗಳು ನಡೆದವು. ರಂಗಪೂಜ, ವಿಶೇಷ ಸರ್ವಾಲಂಕಾರಗಳು ಜನಮನ ಸೂರೆಗೊಂಡವು.
ಇದೇ ವೇಳೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜಿ.ಎಸ್.ಬಿ. ಸಮಾಜದ ಮಕ್ಕಳು ಪ್ರಸ್ತುತ ಪಡಿಸಿದ ನೃತ್ಯರೂಪಕ ``ಪುಣ್ಯಕೋಟಿ'', ಭರತನಾಟ್ಯ ಪ್ರದರ್ಶಿತಗೊಂಡವು. ಶ್ರೀ ರಘುನಂದನ ಭಟ್, ಶ್ರೀ ಶಂಕರ ಶ್ಯಾನುಭಾಗ, ಮಹಾಲಕ್ಷ್ಮೀ ಶೆಣೈ ಕಾರ್ಕಳ ಇವರಿಂದ ಭಕ್ತಿಸಂಗೀತ, ಶ್ರೀ ವೆಂಕಟರಮಣ ಭಜನಾ ಮಂಡಳಿ, ಹುಬ್ಬಳ್ಳಿ, ಶ್ರೀ ವೀರವೆಂಕಟೇಶ ಭಜನ ಮಂಡಳಿ ಮಂಗಳೂರು ಇವರಿಂದ ಭಜನಾ ಕಾರ್ಯಕ್ರಮಗಳು ನಡೆದವು.