ಸರಸ್ವತಿ ಪ್ರಭಾ ಕೊಂಕಣಿ ಮಾಸಿಕದ
15 ಸಪ್ಟಂಬರ್ 2011ರ ವಿಶೇಷಗಳು
* ``ಮೆಗೇಲೆ ಉತ್ತರ''ದಲ್ಲಿ ಹಿರಿಯರಿಗೆ ನಾವು ಗೌರವಾದರ ಏಕೆ ತೋರಿಸ ಬೇಕು ಎಂಬ ಬಗ್ಗೆ ವಿಶ್ಲೇಷೆಣೆ. * ```ಆರೋಗ್ಯ ಪ್ರಭಾ'' ದಲ್ಲಿ ಥಂಡಿ' ಕಾಲದಲ್ಲಿ ಆರೋಗ್ಯ ರಕ್ಷಣೆ ಹೇಗೆ? * ಸಸ್ಯಾಹಾರದ ಸತ್ಯ ಮತ್ತು ಮಿಥ್ಯ. * ಬಾಳಂತನವಾದ ನಂತರ ತಾಯಿಗೆ ಬೇಕಾಗುವ ಆರೈಕೆ. * ಕಷ್ಟ ಬಾರದೇ ಇರಲು ಏನು ಮಾಡಬೇಕು?(ಆರ್ಗೋಡು ಸುರೇಶ ಶೆಣೈರ ಲೇಖನ) * ವಿಶ್ವ ಕೊಂಕಣಿ ವಿದ್ಯಾರ್ಥಿ ನಿಧಿಯಿಂದ ಒಂದು ಕೋಟಿ ರೂ. ವಿತರಣೆ. * `ಪ್ರಾಪ್ತಿ' ಧಾರವಾಹಿಯ 10ನೇ ಕಂತು. * ತಿಂಗಳ ಕತೆಯಲ್ಲಿ ``ನಾನು ಮಾತ್ರ ಬದುಕ ಬೇಕು''*ಅಣ್ಣಾ ಹಜಾರೆ, ಲೋಕಪಾಲ್ ಬಿಲ್ ಮತ್ತು ಭೃಷ್ಟಾಚಾರ(ಲೇಖನ), ಶ್ರೀ ಮಂಗಲ್ಪಾಡಿ ನಾಮದೇವ ಶೆಣೈ ಇವರ ವಿಶೇಷ ಕೃತಿ ``ಶ್ರಾವಣ ಮಾಸ ಮತ್ತು ಚೂಡಿ ಪೂಜಾ'' ಪರಿಚಯ. ಇದರೊಂದಿಗೆ ಜಿ.ಎಸ್.ಬಿ. ಸಮಾಜ ಹಾಗೂ ಕೊಂಕಣಿ ಭಾಷೆಗೆ ಸಂಬಂಧಿಸಿದ ವಿಪುಲ ಸುದ್ಧಿ ಸಮಾಚಾರಗಳ ನ್ನು ಈ ಸಂಚಿಕೆಯಲ್ಲಿ ತಪ್ಪದೇ ಓದಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ