ನಾನು ಹುಟ್ಟಿದ ಊರು ಆರಗೋಡುವಿನ ಮನೆಗೆ ಚೌತಿ (ಶ್ರೀ ಗಣೇಶೋತ್ಸವ) ಹಬ್ಬಕ್ಕೆ ಹೋದಾಗ ಕಿಟಕಿಯೊಂದರ ಹತ್ತಿರ ಗೆದ್ದಲು ಬಿಡಿಸಿದ ಚಿತ್ತಾರವಿದು! ಗೋಡೆಯನ್ನು ಆಧಾರಕ್ಕಷ್ಟೆ ಬಳಸಿಕೊಂಡು ಮರದ ಕಾಂಡದಂತೆ ಗೂಡನ್ನು ಕಟ್ಟಿದ ಗೆದ್ದಲ ಬುದ್ಧಿವಂತಿಕೆಗೆ ಹೇಗೆ ಅಭಿನಂದನೆ ಸಲ್ಲಿಸಬೇಕು? ಆಸಕ್ತರೆಲ್ಲರೂ ಗಮನಿಸಲೆಂದು ಅದರ ಪೋಟೊವನ್ನು ನೀಡಿದ್ದೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ