ಬುಧವಾರ, ಡಿಸೆಂಬರ್ 12, 2012

ಹಾಯ್,
ಬ್ಲಾಗನ್ ಎಲ್ಲಾ ಸ್ನೇಹಿತರಿಗೆ   12-12-12ರ ಸಂದರ್ಭದಲ್ಲಿ ಹಾರ್ದಿಕ ಶುಭಾಶಯಗಳು

ಮುಂದಿನ ವರ್ಷ ಎಲ್ಲಾ ವಿಷಯದಲ್ಲೂ ದೇವರು ತಮಗೆ ಒಳಿತನ್ನು ಮಾಡಲಿ.   ಎಂದು  ಹಾರೈಸುತ್ತೇನ 

ಮತ್ತು ಇಂದಿನ ದಿನ ನಾನು ಕೊಂಕಣಿಯಲ್ಲಿ ಪ್ರಕಟಿಸಿರುವ 5 ಪುಸ್ತಕಗಳ ಬಗ್ಗೆ ಘೋಷಿಸುತ್ತಿದ್ದೇನೆ.1. ಆಮಗೇಲೆ ಪರಬೊಂ - ಆರ್ಗೋಡು ಸುರೇಶ ಶೆಣೈ (ಹಬ್ಬಗಳ ಬಗ್ಗೆ ಮಾಹಿತಿ) 
2. ಪರಬೆಂ ರಾಂದಪ - ಶ್ರೀಮತಿ ಪ್ರಭಾ ಶೆಣೈ (ಹಬ್ಬಗಳ ದಿವಸ ಮಾಡುವ‌ಅಡುಗೆಗಳ ಬಗ್ಗೆ ಮಾಹಿತಿ) 
3. ಅಶ್ಶೀಚಿ ಜಾವ್ಚೆ ಆಸ್ವೆ? - ಆರ್ಗೋಡು ಸುರೇಶ ಶೆಣೈ(ಸತ್ಯ ಘಟನೆಗಳ ಆಧಾರದಲ್ಲಿ ಬರೆದ ಕತೆಗಳು). 
4. ಗಂಗೇಚ ಯಮುನೇಚೈವ - ಡಾ|| ನಾರಾಯಣ ಶೆಣೈ, ಮಣಿಪಾಲ ಮತ್ತು ಆರ್ಗೋಡು ಸುರೇಶ ಶೆಣೈ. (ನೀರಿನ ಬಗ್ಗ ಪೂರ್ಣ ಮಾಹಿತಿ ಮಾಡಿ ಕೊಡುವ ಕೃತಿ). 
5. ಕಾವ್ಯ ಪ್ರಭಾ - ಸಂಪಾದಕ : ನಾಗೇಶ ಅಣ್ವೇಕರ, ಕಾರವಾರ. (ಕೊಂಕಣಿ ಕವನ ಸಂಕಲನ.) “ಸರಸ್ವತಿ ಪ್ರಭಾ ಕೊಂಕಣಿ ಮಾಸಿಕವು 20 ವರ್ಷಕ್ಕೆ 20 ಕೊಂಕಣಿ ಕೃತಿಗಳನ್ನು ಪ್ರಕಟಿಸುವ ಯೋಜನೆಯ ಕೊನೆಯ ಕಂತು ಇದು. ಈ ಕೃತಿಗಳು ಸದ್ಯದಲ್ಲಿಯೇ ವಾಚಕರ ಕೈ ಸೇರಲಿದೆ. 
ಆಸಕ್ತರು ಸಂಪರ್ಕಿಸಬಹುದು. 9242539776

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ