ಸೋಮವಾರ, ಮಾರ್ಚ್ 4, 2013


ಹುಬ್ಬಳ್ಳಿ ನವನಗರದ “ಭಗಿನಿ ನಿವೇದಿತಾ ವಿದ್ಯಾಲಯದಲ್ಲಿ ಇತ್ತೀಚೆಗೆ  ನಡೆದ ವಾರ್ಷಿಕ  ಸ್ನೇಹ ಸಮ್ಮೇಳನದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಗ್ಗದ ಮೇಲೆ ಯೋಗ ಪ್ರದರ್ಶನ ನೀಡಿ  ನೆರೆದಿದ್ದ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದರು. ಈ ಚಿತ್ರಗಳಲ್ಲಿ ಹಗ್ಗದ ಮೇಲೆ
ಪ್ರದರ್ಶಿಸಿದ ‘ಏಕಪಾದ ಶೀರ್ಷಾಸನ ಮತ್ತು ‘ಟಿಟ್ಟಿಬಾಸನ ಭಂಗಿಗಳನ್ನು ಕು|| ದೀಪಾಲಿ ಶೆಣೈ ಈಕೆ ಪ್ರದರ್ಶಿಸುತ್ತಿರುವುದನ್ನು ನೋಡ ಬಹುದು.

1 ಕಾಮೆಂಟ್‌: