ಸೋಮವಾರ, ಜನವರಿ 16, 2012

ಸರಸ್ವತಿ ಪ್ರಭಾದ  15 ಜನವರಿ 2012 ಸಂಚಿಕೆಯ ವಿಶೇಷಗಳು
* ಮೆಗೇಲೆ ಉತ್ತರದಲ್ಲಿ ``ಇನ್ನೊಬ್ಬರು ಕೊಟ್ಟು ನಾವು ಉದ್ದಾರವಾಗಲು ಸಾಧ್ಯವೇ?'' ಅನ್ನುವ ಬಗ್ಗೆ ಚರ್ಚೆ, * ವಿಶೇಷ ಲೇಖನಗಳಾದ ``ಪುಡುಷೋ ವಾವ ಯಜ್ಞ ಮತ್ತು ಧರ್ಮ ಮತ್ತು ದಾರಿ (ಆರ್ಗೋಡು ಸುರೇಶ ಶೆಣೈ), * ಮಕರ ಸಂಕ್ರಾಂತಿಯ ಬಗ್ಗೆ ಪರಿಚಯ ಲೇಖನ, * ತಿಂಗಳ ಕತೆ ``ದಿವೋಡು ದಿವೋಡು'', *ಶ್ರೀಮತಿ ಜಯಶ್ರೀ ನಾಯಕ ಎಕ್ಕಂಬಿ ಅವರ ``ವೃಕ್ಷೋ ರಕ್ಕತಿ ರಕ್ಕಿತ'', * ಥಂಡಿಂತು ಚಾಮ್ಮಾ ರಕ್ಷಣ, * ಉತ್ತರ ಭಾರತೀಯ ಖಾಣ -ಜವಣ, * ಧಾರವಾಹಿ ಪ್ರಾಪ್ತಿ ಯ 14ನೇ ಕಂತು, ಕೋಟೇಶ್ವರದಲ್ಲಿ ಜರುಗಿದ ಜಿ ಎಸ್.ಬಿ. ಸ್ವಾಭಿಮಾನ ಸಮಾವೇಶದ ಚಿತ್ರ ವರದಿ, ಇತರ ವಿಶೇಷ ಲೇಖನಗಳು, ವಿವಿಧ ಊರುಗಳ ಕೊಂಕಣಿ, ಜಿ.ಎಸ್.ಬಿ. ಸುದ್ಧಿ ಸಮಾಚಾರಗಳ ರಸದೌತಣ ಇಂದೇ ಓದಿರಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ