ಭಾನುವಾರ, ಮೇ 20, 2012

Konkani News

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
 ಉಡುಪಿಯ ಪಿ.ಸುಭಾಷ್ ಕಾಮತ್, ದಕ್ಷಿಣ ಕನ್ನಡ ಜಿಲ್ಲೆಯ ರಾಜಾರಾಂ ನಾಯಕ್, ಮಹೇಶ್ ಆರ್. ನಾಯಕ್, ಹೊಸಪೇಟೆಯ ಚಂದ್ರಕಾಂತ ಕಾಮತ್, ಉತ್ತರ ಕನ್ನಡ ಜಿಲ್ಲೆಯ ಚಿದಾನಂದ ಭಂಡಾರಿ, ಮಂಜುನಾಥ್ ರಾಯಸಿದ್ದಿ, ಮಹದೇವರೆಡ್ಡಿ ಕುಟ್ಟಿಕಾರ್, ಶಿವಮೊಗ್ಗದ ಬಿ.ಎಸ್. ಕಾಮತ್, ಬೆಂಗಳೂರಿನ ಟಿ.ಎ.ಪಿ. ಶೆಣೈ ಮತ್ತು ಮಂಗಳೂರಿನ ರಾಯ್ ಕ್ಯಾಸ್ಟಲಿನೊ ಅವರು ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ನೇಮಕ ಹೊಂದಿದ್ದಾರೆ.

ಮೂರು ವರ್ಷಗಳ ಅವಧಿ ಅಥವಾ ಮುಂದಿನ ಆದೇಶದವರೆಗೆ ಇವರು ಅಕಾಡೆಮಿಗಳ ಸದಸ್ಯರಾಗಿ ಮುಂದುವರಿಯುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ