ಭಾನುವಾರ, ಏಪ್ರಿಲ್ 8, 2012








ಶೃಂಗೇರಿ ಪೇಟೆಯ
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ
ಶ್ರೀ ದೇವಿ, ಭೂ ದೇವಿ ಸಹಿತ ಹೆಬ್ಬಾಗಿಲು
ಶ್ರೀ ಲಕ್ಷ್ಮೀ ವೆಂಕಟರಮಣ ದೇವರ
ಪುನಃ ಪ್ರತಿಷ್ಠಾ ಮಹೋತ್ಸವವು
ದಿನಾಂಕ : ೧೫-೦೪-೨೦೧೨ ರವಿವಾರ ಬೆಳಿಗ್ಗೆ ೯ರ ವೃಷಭ ಲಗ್ನದ ಶುಭ ಮುಹೂರ್ತದಲ್ಲಿ ಸಮಗ್ರವಾಗಿ ಪುನಃ ನಿರ್ಮಾಣಗೊಂಡ ದೇವಾಲಯದಲ್ಲಿ  ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ಕರಕಮಲದಿಂದ ನೆರವೇರಲಿದೆ.
ಸರ್ವರಿಗೂ ಹಾರ್ದಿಕ ಸ್ವಾಗತ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ